ಕರ್ನಾಟಕದಲ್ಲಿ ಚುನಾವಣಾ ಚಾಣಕ್ಯ ಅಮಿತ್ ಶಾ ಬಿರುಗಾಳಿ! 

ಸಂಡೂರ್ಗೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ

ಅಮಿತ್ ಶಾ ಜೊತೆ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಜಿಲ್ಲೆಯ ಬಿಜೆಪಿ ಪ್ರಮುಖರ ಜೊತೆ ಸಭೆ ಏರ್ಪಡಿಸಲಾಗಿತ್ತು.

ಬೃಹತ್ ಬಹಿರಂಗ ಸಮಾವೇಶದ ನಂತರ ಪ್ರಮುಖರ ಜೊತೆ ಶಾ ಸಭೆ ನಡೆಸಿದ್ದರು.

ಸಮಾವೇಶಕ್ಕೆ ಆಗಮಿಸುವವರಿಗೆ ವೇದಿಕೆ ಪಕ್ಕದಲ್ಲೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ನಾಲ್ಕು ಜಿಲ್ಲೆಗಳ 22 ವಿಧಾನಸಭಾ ಕ್ಷೇತ್ರಗಳ ನಾಯಕರ ಜೊತೆ ಅಮಿತ್ ಶಾ ಚರ್ಚೆ ನಡೆಸಿದರು 

ಅಮಿತ್ ಶಾ ಕರ್ನಾಟಕ ಭೇಟಿಯ ನೆನಪಿನಲ್ಲಿ ಬೆಳ್ಳಿಯ ಗದೆಯನ್ನು ಉಡುಗೊರೆ ನೀಡಲಾಯಿತು

ಸಂಡೂರು ಕ್ಷೇತ್ರದಲ್ಲಿ ಕೇಸರಿ ಪತಾಕೆ ಹಾರಿಸಲು ರಣತಂತ್ರ ರೂಪಿಸಿದ್ದಾರೆ ಅಮಿತ್ ಶಾ

ಕಾರ್ಯಕರ್ತರಿಗೆ ಪಾಯಸ, ಪಲಾವ್, ಮೊಸರನ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು

ಕಾಂಗ್ರೆಸ್ ಭದ್ರಕೋಟೆಯನ್ನ ವಶಪಡಿಸಿಕೊಳ್ಳಲು ಇನ್ನಿಲ್ಲದ ತಂತ್ರ!