ಕೇಶ
ವಿನ್ಯಾಸದಲ್ಲಿ
ಅರಳಿದ
ಅಂಬೇಡ್ಕರ್
!
ಪ್ರತಿಭೆ
ಯಾರಪ್ಪನ
ಸ್ವತ್ತಲ್ಲ
ಎಂಬುದಕ್ಕೆ
ಈ
ಯುವಕನೇ
ಸಾಕ್ಷಿ
ಇವರು
ಸ್ವಾತಂತ್ರ್ಯ
ಹೋರಾಟಗಾರರ
ಫೊಟೋವನ್ನು
ಕೇಶ
ವಿನ್ಯಾಸದಲ್ಲಿ
ಮೂಡಿಸುವ
ಕಲೆಗಾರ
ಒಂದು
ಸಲ
ಫೋಟೋ
ನೋಡಿದ್ರೆ
ಸಾಕು
,
ಥೇಟ್
ಆ
ಚಿತ್ರದಲ್ಲಿರುವಂತೆ
ಭಾವಚಿತ್ರ
ಮೂಡಿಸ್ತಾರೆ
ಈ
ಪ್ರತಿಭೆ
ಮಂಜಿನ
ನಗರಿ
ಮಡಿಕೇರಿಯ
ಕೇಶ
ವಿನ್ಯಾಸಗಾರ
ವಿನಯ್
ಇತ್ತೀಚೆಗಷ್ಟೇ
ಸಾಮಾಜಿಕ
ಕಾರ್ಯಕರ್ತ
ಸತ್ಯ
ಕರ್ಕೆರ
ಎಂಬುವವರು
ಕೇಶ
ವಿನ್ಯಾಸಗಾರ
ವಿನಯ್
ಬಳಿ
ಹೋಗಿದ್ರು
ಅಂಬೇಡ್ಕರ್
ಭಾವಚಿತ್ರ
ತೋರಿಸಿ
ಅದೇ
ರೀತಿ
ತಲೆಯ
ಹಿಂಭಾಗದಲ್ಲಿ
ಅಂಬೇಡ್ಕರ್
ಭಾವಚಿತ್ರ
ಮೂಡಿಸಲು
ಹೇಳಿದ್ದರು
ಅರೆಕ್ಷಣದಲ್ಲಿ
ವಿನಯ್
ಅವರು
ಅಂಬೇಡ್ಕರ್
ಭಾವಚಿತ್ರವನ್ನು
ಸತ್ಯ
ಕರ್ಕೆರ
ಅವರ
ಶಿರದಲ್ಲಿ
ಮೂಡಿಸಿದ್ದಾರೆ
ಹೇರ್
ಕಟಿಂಗ್
ಶಾಪ್
ಇಟ್ಟುಕೊಂಡಿರುವ
ಈ
ಯುವಕನ
ಪ್ರತಿಭೆ
ಇದೀಗ
ಭಾರೀ
ಪ್ರಚಾರ
ಗಿಟ್ಟಿಸಿಕೊಳ್ತಿದೆ
ಸದ್ಯ
ಕೇಶ
ವಿನ್ಯಾಸಗಾರ
ವಿನಯ್
ಅವರ
ಈ
ವಿಡಿಯೋ
ವೈರಲ್
ಆಗ್ತಿದೆ