ಗದಗಕ್ಕೆ ಬಂದ್ರು ನೋಡಿ ಸ್ಟಾರ್ ಕ್ರಿಕೆಟಿಗ ಅಜಿಂಕ್ಯ ರಹಾನೆ!

ಗದಗದಲ್ಲಿ ಕೆ ಎಚ್ ಪಾಟೀಲ್ ಕ್ರಿಕೆಟ್ ಲೀಗ್​ಗೆ ಚಾಲನೆ ನೀಡಿದ ಸ್ಟಾರ್ ಕ್ರಿಕೆಟಿಗ

ಕೆ ಎಚ್ ಪಾಟೀಲ್ ಕ್ರಿಕೆಟ್ ಲೀಗ್ ಒಂದು ತಿಂಗಳ ಕಾಲ IPL ಮಾದರಿಯಲ್ಲಿ ನಡೆಯಲಾಗುತ್ತೆ 

ಕೆ ಎಚ್ ಪಾಟೀಲ್ ಕ್ರಿಕೆಟ್ ಲೀಗ್ನಲ್ಲಿ ಒಟ್ಟು 14 ತಂಡಗಳು ಟ್ರೋಫಿಗಾಗಿ ಸೆಣಸಲಿವೆ.

ಇಂಡಿಯನ್ ಕ್ರಿಕೆಟ್ ಟೀಂನ ಮಾಜಿ ನಾಯಕ ಅಜಿಂಕ್ಯ ರಹಾನೆ ಮೈದಾನದಲ್ಲಿ ಬ್ಯಾಟಿಂಗ್ ಮಾಡಿ ಕ್ರಿಕೆಟ್ ಲೀಗ್​ಗೆ ಚಾಲನೆ ನೀಡಿದರು.

ಪ್ರತಿಭಾವಂತ ಕ್ರಿಕೆಟ್ ಪಟುಗಳಿಗೆ ಕೆ.ಎಚ್. ಪಾಟೀಲ್ ಕ್ರಿಕೆಟ್ ಲೀಗ್ ಉತ್ತಮ ವೇದಿಕೆಯಾಗಿದೆ.

ಗ್ರಾಮೀಣ ಪ್ರತಿಭೆಗಳಿಗೆ ಐಪಿಎಲ್ ಮಾದರಿಯ ಕ್ರಿಕೆಟ್ ಆಯೋಜನೆಗೆ ಚಾಲನೆ ನೀಡಿದ ರಹಾನೆ

ಅಜಿಂಕ್ಯ ರಹಾನೆ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿರು.

ಅಜಿಂಕ್ಯ ರಹಾನೆ ಆಗಮನ ಹಿನ್ನಲೆ ಕ್ರೀಡಾಪ್ರೇಮಿಗಳಲ್ಲಿ ಖುಷಿ ಹೆಚ್ಚಿಸಿತು.

ಮೊದಲ ಬಹುಮಾನ 2.5 ಲಕ್ಷ ಮತ್ತು ಟ್ರೋಫಿ, ಎರಡನೇ ಬಹುಮಾನವಾಗಿ 1.5 ಲಕ್ಷ ರೂ. ಹಾಗೂ ಟ್ರೋಫಿ ನೀಡಲಾಗುತ್ತೆ.