ಬರೋಬ್ಬರಿ 5 ಕೆಜಿ ತೂಕದ ಮೂಲಂಗಿ ಬೆಳೆದ ಕೃಷಿಕ!
ಶೇಂಗಾಹೊಲದಲ್ಲಿ ಭಾರಿ ಗಾತ್ರದ ಮೂಲಂಗಿ ಬೆಳೆದ ಮಹಾರಾಷ್ಟ್ರದ ರೈತ
ಇಲ್ಲೊಂದು ಮೂಲಂಗಿ ಇದೆ ನೋಡಿ, ಇಂಥಾ ಮೂಲಂಗಿಯನ್ನ ನೀವು ಕನಸಿನಲ್ಲೂ ಕಂಡಿರಲ್ಲ!
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೃಷಿಕರೊಬ್ಬರು ಬರೋಬ್ಬರಿ 5 ಕೆಜಿ ತೂಗುವ ಮೂಲಂಗಿ ಬೆಳೆದಿದ್ದಾರೆ.
ಕೃಷಿಕರೋರ್ವರು ಬೆಳೆದ ಮೂಲಂಗಿಯನ್ನ ನೋಡೋಕೆ ಜನರು ಮುಗಿಬೀಳ್ತಿದ್ದಾರೆ.
ಈ ಬೃಹತ್ ಗಾತ್ರದ ಮೂಲಂಗಿ ಈಗ ಭಾರೀ ವೈರಲ್ ಆಗ್ತಿದೆ.
ಜ್ಞಾನದೇವ ಅವರು ಹಸುವಿನ ಸಗಣಿ ಹೊರತುಪಡಿಸಿ ಸೂಪರ್ ಫಾಸ್ಫೇಟ್ ಗೊಬ್ಬರವನ್ನು ಬಳಸಿ ಮೂಲಂಗಿ ಬೆಳೆದಿದ್ದಾರೆ.
ಗ್ರಾಂ ಲೆಕ್ಕದಲ್ಲಿ ತೂಗುವ ಮೂಲಂಗಿ ಬರೋಬ್ಬರಿ ಐದು ಕೆಜಿ ತೂಕ ಬೆಳೆದಿರೋದು ಅಚ್ಚರಿಗೆ ಕಾರಣವಾಗಿದೆ.
ಜ್ಞಾನದೇವ್ ಅವರ ವಿನೂತನ ಕೃಷಿ ವಿಧಾನಗಳು ಸ್ಥಳೀಯ ಕೃಷಿಕ ಸಮುದಾಯದಲ್ಲಿ ಕುತೂಹಲ ಮೂಡಿಸಿದೆ.
ಈ ಬೃಹತ್ ಗಾತ್ರದ ಮೂಲಂಗಿ ಈಗ ಭಾರೀ ವೈರಲ್ ಆಗ್ತಿದೆ.