ಈ ಹಳ್ಳಿ ಮಕ್ಕಳು ತಾವೇ Drone ಮಾಡಿ ಹಾರಿಸ್ತಿದ್ದಾರೆ ನೋಡಿ!

Drone ಹಾರಿಸೋದು ಹೇಗೆ? ಈ ಮಕ್ಕಳನ್ನು ಕೇಳಿ ಸುಲಭವಾಗಿ ಹೇಳ್ತಾರೆ!

ಗಾಳಿಪಟ ಹಾರಿಸೋ ಈ ಚಿಕ್ಕ ವಯಸ್ಸಲ್ಲಿ ಈ ಮಕ್ಕಳು ಹಾರಿಸ್ತಿದ್ದಾರೆ Drone!

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಈ ಗ್ರಾಮೀಣ ಪ್ರದೇಶದ ಮಕ್ಕಳು ಚಿಕ್ಕ ವಯಸ್ಸಲ್ಲೇ Drone ಹಾರಿಸ್ತಿದ್ದಾರೆ

ಆಗಸ್ 360 ಎಂಬ ವಿಜ್ಞಾನಾಸಕ್ತರ ತಂಡವೊಂದು ಶಾಲಾ ಮಕ್ಕಳಿಗೆ Drone ತಯಾರಿ ತರಬೇತಿ ನೀಡಿತು.

ಯಲ್ಲಾಪುರದ ಯುಕೆ ನೇಚರ್ ಸ್ಟೇಯಲ್ಲಿ ನಡೆದ ಈ Drone ಟ್ರೇನಿಂಗ್ ಕ್ಯಾಂಪ್

ಮಕ್ಕಳು ತಮ್ಮ ಕೈಯಿಂದಲೇ Drone ತಯಾರಿಸಿ ಅವರೇ ಹಾರಿಸಿ ಖುಷಿಪಟ್ಟರು.

ಆಗಸ್ 360 ಅನ್ನೋದು ವಿಜ್ಞಾನವನ್ನು ಅಧ್ಯಯನ ಮಾಡೋಕೆ ಯುವಕರೇ ಕಟ್ಟಿಕೊಂಡಿರೋ ಪುಟ್ಟ ತಂಡ. 

ಶಿರಸಿ ಮತ್ತು ಸಿದ್ದಾಪುರದ ಸರ್ಕಾರಿ ಶಾಲೆಗಳ ಹತ್ತಾರು ವಿದ್ಯಾರ್ಥಿಗಳು Drone ತರಬೇತಿ ಪಡೆದಿದ್ದಾರೆ.

ಆಗಸ್ 360 ಎಂಬ Drone ಹಾರಿಸುವ ಹಳ್ಳಿ ಹೈಕ್ಳು!