Aero India 2023:
ಬೆಂಗಳೂರು
ಏರ್
ಶೋ
!
ಏರೋ
ಇಂಡಿಯಾ
ಏರ್
ಶೋ
ಯಲಹಂಕ
ವಾಯುನೆಲೆಯಲ್ಲಿ
ಫೆ
. 13
ರಿಂದ
17
ರವರೆಗೆ
ನಡೆಯಲಿದೆ
ಕೋಟ್ಯಂತರ
ಅವಕಾಶಗಳ
ರನ್
ವೇ
ಘೋಷವಾಕ್ಯದೊಂದಿಗೆ
ಏರ್
ಶೋ
ನಡೆಯಲಿದೆ
ಸಾರ್ವಜನಿಕರಿಗೂ
ಏರ್
ಶೋ
ಕಣ್ತುಂಬಿಕೊಳ್ಳಲು
ಅವಕಾಶವಿದೆ
ಅಧಿಕೃತ
ವೆಬ್
ಸೈಟ್
ಮೂಲಕ
ಟಿಕೆಟ್
ಗಳನ್ನು
ಖರೀದಿಸಬಹುದಾಗಿದೆ
ಬ್ಯುಸಿನೆಸ್
ಟಿಕೆಟ್
ಗೆ
₹ 5,000
ಶುಲ್ಕ
ನಿಗದಿಪಡಿಸಲಾಗಿದ್ದು
,
ವಿದೇಶೀಯರಿಗೆ
150
ಡಾಲರ್
ಶುಲ್ಕವಿದೆ
ವಿಮಾನಗಳು
ಹಾಗೂ
ಎಕ್ಸಿಬಿಷನ್
ನೋಡಲು
ಅವಕಾಶ
ಕಲ್ಪಿಸುವ
ಟಿಕೆಟ್
ಗೆ
₹ 2,500
ಶುಲ್ಕವಿದೆ
ಕೇವಲ
ವಿಮಾನಗಳನ್ನು
ನೋಡುವ
ಸ್ಥಳದ
ಪ್ರವೇಶಕ್ಕೆ
₹ 1,000
ಶುಲ್ಕ
ನಿಗದಿಪಡಿಸಲಾಗಿದೆ
ಮೊದಲು
ಎರಡು
ದಿನ
ಉದ್ಯಮಕ್ಕೆ
ಸಂಬಂಧಿಸಿದವರಿಗೆ
ಮಾತ್ರವೇ
ಪ್ರವೇಶ
ಇರುತ್ತದೆ
ಕೊನೆಯ
ಎರಡು
ದಿನ
ಸಾರ್ವಜನಿಕರ
ಪ್ರವೇಶಕ್ಕೆ
ಅವಕಾಶ
ಕಲ್ಪಿಸಲಾಗಿದೆ