Karnataka ಅತೀ ಹೆಚ್ಚು ಕಲುಷಿತ ನಗರ ಇದು!

ಕರ್ನಾಟಕ ಇಡೀ ದೇಶದಲ್ಲೇ ಹಲವು ವಿಷಯಗಳಿಂದ ಗಮನ ಸೆಳೆಯುವ ರಾಜ್ಯ

ಇದೀಗ ಕರ್ನಾಟಕದ ಅತೀ ಹೆಚ್ಚು ಕಲುಷಿತವಾಗಿರುವ ನಗರಗಳ ಪಟ್ಟಿ ಹೊರಬಿದ್ದಿದೆ

ಕರ್ನಾಟಕದ ಅತೀ ಕಲುಷಿತ ನಗರ ಎಂದಾಕ್ಷಣ ಬೆಂಗಳೂರು ಎಂದು ಹಲವರು ಭಾವಿಸಬಹುದು

ಆದರೆ ಕರ್ನಾಟಕದ ಅತೀ ಹೆಚ್ಚು ಕಲುಷಿತಯುಕ್ತ ನಗರ ಬೆಂಗಳೂರು ಅಲ್ಲ

ಕರ್ನಾಟಕದ ಅತೀ ಹೆಚ್ಚು ಕಲುಷಿತ ನಗರ ಬೆಳಗಾವಿ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ

ಸ್ವಿಸ್ ಮೂಲದ ಸಂಸ್ಥೆ IQAir ವರದಿ ಪ್ರಕಾರ ಬೆಳಗಾವಿ ಕರ್ನಾಟಕದ ಅತೀ ಹೆಚ್ಚು ಕಲುಷಿತ ನಗರ

2021ರಲ್ಲಿ ಬೆಳಗಾವಿ ಕರ್ನಾಟಕದ ಅತೀ ಹೆಚ್ಚು ಕಲುಷಿತ ನಗರಗಳ ಪೈಕಿ 4ನೇ ಸ್ಥಾನದಲ್ಲಿತ್ತು

2022ರಲ್ಲಿ ಕುಂದಾನಗರಿ ಅತೀ ಹೆಚ್ಚು ಕಲುಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ

ಕಲಬುರಗಿಯು ಇಡೀ ರಾಜ್ಯದಲ್ಲಿ 2ನೇ ಅತೀ ಹೆಚ್ಚು ಕಲುಷಿತ ನಗರ ಎಂಬ ಕುಖ್ಯಾತಿಗೆ ಕಾರಣವಾಗಿದೆ