ಭಕ್ತೆಯನ್ನೇ ವರಿಸುವುದಾಗಿ ಘೋಷಿಸಿದ ಪಾತ್ರಿ!

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲೊಂದು ವಿಚಿತ್ರ ಘಟನೆ

ಚಂದ್ರಹಾಸ ನಾಯ್ಕ ಎಂಬುವವರ ಮೇಲೆ ಬಂದಿದ್ದ ಕಾಳಿ ಮಾತೆ

ವೇಳೆ ವಿವಾಹಿತ ಮಹಿಳೆಯನ್ನು ಮದುವೆಯಾಗುವುದಾಗಿ ಅಭಯವಿತ್ತ ಪೂಜಾರಿ

ವ್ಯೆಯಕ್ತಿಕ ಸಮಸ್ಯೆ ನಿವಾರಣೆಗೆ ಕಾಲಭೈರವ ದೇವರ ಬಳಿ ಬಂದಿದ್ದ ಬೆಳಗಾವಿ ಮೂಲದ ಮಹಿಳೆ

ಮದುವೆಯಾದ ಮಹಿಳೆಯನ್ನು ತಾನೇ ವರಿಸುವುದಾಗಿ ವಾಗ್ದಾನವಿತ್ತ ಪೂಜಾರಿ

ಇಂದಿನಿಂದ ಬಾಲಕಿ ಬಾಲಕನ ಅರ್ಧಾಂಗಿಯಾಗಿ ಅವನ ಹೃದಯದಲ್ಲಿ ನೆಲೆಸುತ್ತಾಳೆ ಎಂದ ಪೂಜಾರಿ

ಧರ್ಮಸ್ಥಳ, ಮಂತ್ರಾಲಯ ಅಥವಾ ಇದೇ ಸ್ಥಳದಲ್ಲಿ ಬಾಲಕಿ ಕೊರಳಿಗೆ ಬಾಲಕನ ಕೈಯಿಂದ ತಾಳಿ ಬೀಳುತ್ತೆ ಎಂದ ಪೂಜಾರಿ

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಟೀಕೆ ವ್ಯಕ್ತವಾಗುತ್ತಿದೆ

ಕಾಳಿ,ದುರ್ಗೆ, ಅರ್ಧನಾರೀಶ್ವರ ದೈವ ಮೈಮೇಲೆ ಬರುತ್ತದೆ ಎಂದು ಜನರನ್ನು ನಂಬಿಸಿರುವ ಪೂಜಾರಿ

ವಿವಾಹಿತ ಮಹಿಳೆಯನ್ನು ವರಿಸಲು ದೇವರ ಹೆಸರನ್ನು ಬಳಿಸಿಕೊಂಡ ಪೂಜಾರಿ