Jallikattu
ಕ್ರೀಡೆಯ
ಝಲಕ್
ಇಲ್ಲಿದೆ
!
ಜಲ್ಲಿಕಟ್ಟು
ತಮಿಳುನಾಡಿನ
ಒಂದು
ಆಕರ್ಷಣೀಯ
ಸಾಂಪ್ರದಾಯಿಕ
ಕ್ರೀಡೆ
ಒಂದೊಂದು
ರಾಜ್ಯದಲ್ಲೂ
ಒಂದೊಂದು
ರೀತಿಯ
ಸಾಂಪ್ರದಾಯಿಕ
ಕ್ರೀಡೆಗಳು
ಫೇಮಸ್
ಆಗಿರುತ್ತವೆ
ನಮ್ಮ
ರಾಜ್ಯದಲ್ಲಿ
ಕಂಬಳ
ಎಷ್ಟು
ಪ್ರಸಿದ್ಧವೋ
,
ತಮಿಳುನಾಡಿನಲ್ಲಿ
ಜಲ್ಲಿಕಟ್ಟು
ಅಷ್ಟೇ
ಫೇಮಸ್
ತಮಿಳುನಾಡಿನ
ಆರೂರು
ಗ್ರಾಮದಲ್ಲಿ
ನಡೆದ
ಜಲ್ಲಿಕಟ್ಟು
ಕ್ರೀಡೆಯ
ಝಲಕ್
ಇಲ್ಲಿದೆ
ಆರೂರು
ಗ್ರಾಮದಲ್ಲಿ
ಪ್ರತಿವರ್ಷ
ಪೊಂಗಲ್
ಹಬ್ಬದ
ಮಾರನೇ
ದಿನ
ಜಲ್ಲಿಕಟ್ಟು
ಆಯೋಜಿಸಲಾಗುತ್ತದೆ
ಈ
ವರ್ಷವೂ
ಗ್ರಾಮಸ್ಥರು
ತಮ್ಮ
ಹೋರಿಗಳನ್ನು
ಅಲಂಕರಿಸಿ
ಜಲ್ಲಿಕಟ್ಟಿನಲ್ಲಿ
ಪಾಲ್ಗೊಂಡರು
ಈ
ಬಾರಿ
ಮುನ್ನೂರಕ್ಕೂ
ಹೆಚ್ಚು
ಹೋರಿಗಳು
ಸ್ಪರ್ಧೆಯಲ್ಲಿ
ಭಾಗವಹಿಸಿದ್ದವು
ಹೋರಿ
ಬೆದರಿಸುವ
ಸಂದರ್ಭದಲ್ಲಿ
ಹಲವರು
ಗಾಯಗೊಂಡಿದ್ದು
ತಕ್ಷಣವೇ
ಅವರಿಗೆ
ಚಿಕಿತ್ಸೆ
ನೀಡಲಾಗಿದೆ
ಈ
ಜಲ್ಲಿಕಟ್ಟು
ಕ್ರೀಡೆ
ನೋಡಲು
ಕರ್ನಾಟಕ
,
ಆಂಧ್ರ
ಮತ್ತು
ತೆಲಂಗಾಣದಿಂದ
ಜನ
ಆಗಮಿಸುತ್ತಾರೆ