ಜೈನದೀಕ್ಷೆ ಪಡೆದ ಕೋಟ್ಯಧಿಪತಿಯ ಮಗಳು!
ಗುಜರಾತ್
ನ
ವಜ್ರ
ವ್ಯಾಪಾರಿಯ
ಪುತ್ರಿ
ಜೈನ
ದೀಕ್ಷೆ
ತೆಗೆದುಕೊಂಡಿದ್ದಾಳೆ
ನೂರಾರು
ಕೋಟಿ
ಒಡೆಯನ
8
ವರ್ಷದ
ಮುದ್ದು
ಮಗಳು
ಜೈನ
ದೀಕ್ಷೆ
ಪಡೆದಿದ್ದಾಳೆ
ವೈಭವದ
ಜೀವನಕ್ಕೆ
ಗುಡ್
ಬೈ
ಹೇಳಿ
ಜೈನ
ದೀಕ್ಷೆ
ತೆಗೆದುಕೊಂಡಿದ್ದಾಳೆ
8
ವರ್ಷದ
ದೇವಾಂಶಿ
ಸಾಂಘ್ವಿ
'
ಸಾಂಘ್ವಿ
ಅಂಡ್
ಸನ್ಸ್
'
ಎಂಬ
ವಜ್ರದ
ದೊಡ್ಡ
ಕಂಪನಿಯ
ಯುವರಾಣಿ
ಈ
ದೇವಾಂಶಿ
ಸಾಂಘ್ವಿ
ಇನ್ಮುಂದೆ
ಈ
8
ವರ್ಷದ
ಪುಟಾಣಿ
ದೇವಾಂಶಿ
ಸಾಂಘ್ವಿ
ಸನ್ಯಾಸಿನಿಯಾಗಿರುತ್ತಾಳೆ
ಆಟ
ಆಡಿಕೊಂಡು
,
ಓದಿಕೊಂಡು
ಇರಬೇಕಾಗಿದ್ದ
ವಯಸ್ಸಲ್ಲಿ
ದೇವಾಂಶಿ
ಸಾಂಘ್ವಿ
ಜೈನ
ಸನ್ಯಾಸತ್ವವನ್ನು
ಸ್ವೀಕರಿಸಿದ್ದಾಳೆ
8
ನೇ
ವಯಸ್ಸಿಗೆ
ದೀಕ್ಷೆ
ಪಡೆಯುವ
ಮೂಲಕ
ವೈಭೋಗದ
ಜೀವನದಿಂದ
ದೂರ
ಸರಿಯುತ್ತಿದ್ದಾಳೆ
ದೇವಾಂಶಿ
ಹಾಡು
,
ನೃತ್ಯದೊಂದಿಗೆ
ಅದ್ಧೂರಿಯಾಗಿ
ಭವ್ಯ
ಸಮಾರಂಭದಲ್ಲಿ
ದೇವಾಂಶಿಯನ್ನು
ಕುಟುಂಬದವರು
ಬೀಳ್ಕೊಟ್ಟಿದ್ದಾರೆ
ದೇವಾಂಶಿ
ಸಾಂಘ್ವಿಯ
ದೀಕ್ಷಾಧಾರಣೆಯ
ವೈಭವದ
ಫೋಟೋಗಳು
ಸಖತ್
ವೈರಲ್
ಆಗುತ್ತಿವೆ