Schools ಮೇ 29ರಿಂದ ಆರಂಭ

ರಾಜ್ಯಾದ್ಯಂತ ಏಕ ಕಾಲದಲ್ಲಿ ಶಾಲೆಗಳು ಆರಂಭ

ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಮುಕ್ತಾಯವಾಗುತ್ತಿದೆ.

ಮೇ 29ರಿಂದ ಶಾಲೆಗೆ ಆಗಮಿಸಲು ಸೂಚನೆ ನೀಡಲಾಗಿದೆ. 

ಈ ಕುರಿತು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಎಲ್ಲಾ ಶಿಕ್ಷಕರಿಗೆ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದೆ. 

ಮೇ 29ರಿಂದಲೇ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬೇಕು

ಶಾಲೆಗಳಲ್ಲಿ ಮಾರ್ಗಸೂಚಿಯನ್ವಯ ಚಟುವಟಿಕೆಗಳನ್ನು ಅನುಷ್ಠಾನ

ಅದ್ಧೂರಿಯಿಂದ ಶಾಲೆ ಆರಂಭಿಸಲು ಸೂಚನೆ ನೀಡಿದ ಶಿಕ್ಷಣ ಇಲಾಖೆ

ಈ ವರ್ಷವನ್ನು ಗುಣಾತ್ಮಕ ಶೈಕ್ಷಣಿಕ ವರ್ಷ ಎಂದು ಹೆಸರಿಸಲಾಗಿದೆ

ಪ್ರತಿ ಶಾಲೆಯಲ್ಲೂ ಪ್ರಾರಂಭೋತ್ಸವ ಮಾಡಲಾಗುತ್ತದೆ.

ಶಾಲೆಯತ್ತ ಸಮುದಾಯ ಎಂಬ ಶೀರ್ಷಿಕೆ ಅಡಿ ಶಾಲೆಗಳ ಸಮಗ್ರ ಅಭಿವೃದ್ದಿ