Vijay Devarakonda ನ್ಯೂ ಲುಕ್ 

ಟಾಲಿವುಡ್ ನಟ ವಿಜಯ್ ದೇವರಕೊಂಡ ಉದ್ದ ಕೂದಲಿಗೆ ಕತ್ತರಿ ಹಾಕಿದ್ದಾರೆ.

Liger ಸಿನಿಮಾದಲ್ಲಿ ಬಾಕ್ಸರ್ ಆಗಿ ನಟಿಸಿದ್ದಾರೆ.

ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಕೇಶ ವಿನ್ಯಾಸ ಬದಲಿಸಿದ್ದಾರೆ.

ಕ್ರೀಡಾಂಗಣದಲ್ಲಿ ವಿಜಯ್ ದೇವರಕೊಂಡ ಹೊಸ ಲುಕ್ ರಿವೀಲ್ ಆಗಿದೆ.

ಪುರಿ ಜಗನ್ ನಿರ್ದೇಶನದ ಚಿತ್ರಕ್ಕೆ ದೇವರಕೊಂಡ ಸಹಿ ಹಾಕಿದ್ದಾರೆ. 

ಜನ ಗಣ ಮನ ಚಿತ್ರೀಕರಣ ಏಪ್ರಿಲ್ ನಿಂದ ಆರಂಭವಾಗಲಿದೆ.

ಚಿತ್ರದಲ್ಲಿ ಸೇನಾಧಿಕಾರಿಯಾಗಿ ದೇವರಕೊಂಡ ನಟಿಸಲಿದ್ದಾರೆ.

ದೇವರಕೊಂಡ ಕೇಶ ವಿನ್ಯಾಸಕ್ಕೆ ಮಹಿಳಾ ಫ್ಯಾನ್ಸ್ ಫಿದಾ ಆಗಿದ್ರು.

ಇದೀಗ ಹೊಸ ಲುಕ್ ಫೋಟೋಗಳು ವೈರಲ್ ಆಗುತ್ತಿವೆ. 

ಆದ್ರೆ ದೇವರಕೊಂಡ ಹೊಸ ಲುಕ್ ಫೋಟೋಗಳನ್ನು ಹಂಚಿಕೊಂಡಿಲ್ಲ