Sarath Babu ಇನ್ನಿಲ್ಲ!

ಇಹಲೋಕತ್ಯಜಿಸಿದ ಹಿರಿಯ ನಟ ಶರತ್ ಬಾಬು

ಶರತ್ ಬಾಬು ಸೌತ್ ಸಿನಿಮಾ ಇಂಡಸ್ಟ್ರಿಯ ಜನಪ್ರಿಯ ನಟ

ಅನಾರೋಗ್ಯದಿಂದ ಹೈದರಾಬಾದ್‌ನಲ್ಲಿ ಕೊನೆಯುಸಿರೆಳೆದ ಬಹುಭಾಷಾ ನಟ

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಟ

ಚಿಕಿತ್ಸೆ ಫಲಕಾರಿಯಾಗದೇ ಶರತ್ ಬಾಬು ಕೊನೆಯುಸಿರೆಳೆದಿದ್ದಾರೆ

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಮಿಂಚಿದ್ದ ಶರತ್ ಬಾಬು

ಶರತ್ ಬಾಬು ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ

ಕನ್ನಡದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶರತ್ ಬಾಬು

ರಾಮ ರಾಜ್ಯಂ ಎಂಬ ತೆಲುಗು ಚಿತ್ರದ  ಮೂಲಕ ಸಿನಿ ಪಯಣ ಆರಂಭ

ಅಮೃತವರ್ಷಿಣಿ ಸಿನಿಮಾ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ಧ ಶರತ್ ಬಾಬು