Kannadathiಯಿಂದ ಹೊರ ಬಂದ್ರಾ ವರೂಧಿನಿ?
ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ ಕನ್ನಡತಿ
ಸದ್ಯ ಸಾನಿಯಾ, ಅಮ್ಮಮ್ಮ ನಡುವೆ ನೇರಾ ನೇರ ಫೈಟ್ ಇದೆ
ಆದ್ರೆ ಒಂದು ವಾರದಿಂದ ಮಾತ್ರ ವರೂಧಿನಿ ಕಾಣಿಸ್ತಿಲ್ಲ.
ಹರ್ಷ-ಭುವಿಗೆ ಡಿವೋರ್ಸ್ ಕೊಡಿಸೋಕೆ ಪ್ಲಾನ್ ಮಾಡಿರುವ ವರು
ಆದ್ರೆ ಈಗ ಸುಮಾರು ಸಂಚಿಕೆಗಳಲ್ಲಿ ವರೂ ಪಾತ್ರವೇ ಬರುತ್ತಿಲ್ಲ.
ಇದರಿಂದ ವರು ಧಾರಾವಾಹಿ ಬಿಟ್ರಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್
ವರು ಧಾರಾವಾಹಿ ಬಿಟ್ಟಿಲ್ಲ ಅಂತ ಹೇಳ್ತಿವಿ ಮೂಲಗಳು
ಸದ್ಯ ಒಂದು ಬ್ರೇಕ್ ತೆಗೆದುಕೊಂಡಿದ್ದಾರಂತೆ ವರೂಧಿನಿ
ಸದ್ಯ ಉತ್ತರ ಭಾರತದ ಪ್ರವಾಸದಲ್ಲಿರೋ ವರು
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ವರು
ಈ ಹಿಂದೆ ಅಮ್ಮಮ್ಮ ಕೆಲ ದಿನಗಳ ಕಾಲ ಹೀಗೆ ಬ್ರೇಕ್ ತೊಗೊಂಡಿದ್ರು
ಸದ್ಯ ಉತ್ತರ ಭಾರತದ ಪ್ರವಾಸದಲ್ಲಿರೋ ವರು