ಎಷ್ಟು Cute ಇದ್ದಾರೆ ನೋಡಿ ನಭಾ ನಟೇಶ್

ವಜ್ರಕಾಯ ಸಿನಿಮಾದಲ್ಲಿ ಶಿವಣ್ಣನ ಜೊತೆಗೆ ಹೆಜ್ಜೆ ಹಾಕಿದ್ದ ನಭಾ ನಟೇಶ್ ದೀಪಾವಳಿ ಹಬ್ಬಕ್ಕೆ ಸಖತ್ ಆಗಿಯೇ ರೆಡಿಯಾಗಿದ್ರು

ಹಬ್ಬದ ಡ್ರೆಸ್ನಲ್ಲಿ ಮಿಂಚುತ್ತಿರುವ ನಭಾ ನಟೇಶ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ

ಪೂರಿ ಜಗನ್ನಾಥ್ ನಿರ್ದೇಶನದ ರಾಮ್ ಪೋತಿನೇನಿ ನಾಯಕನಾಗಿ ನಟಿಸಿದ ಇಸ್ಮಾರ್ಟ್ ಶಂಕರ್ ಚಿತ್ರದ ಮೂಲಕ ಕನ್ನಡದ ನಟಿ ನಭಾ ನಟೇಶ್ ಟಾಲಿವುಡ್ನಲ್ಲಿ ಸಕ್ಸಸ್ ಕಂಡಿದ್ದಾರೆ

ಚಿತ್ರದಲ್ಲಿ ಗ್ಲಾಮರ್ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ರು

2015ರಲ್ಲಿ ಕನ್ನಡಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದ ನಟಿ, 2018ರಲ್ಲಿ ಸುಧೀರ್ ಬಾಬು ಅಭಿನಯದ ‘ನನ್ನು ದೋಚುಕುಂದುವಾಟೆ’ಚಿತ್ರದಲ್ಲಿ ನಾಯಕಿಯಾಗಿ ತೆಲುಗಿಗೆ ಪದಾರ್ಪಣೆ ಮಾಡಿದ್ದರು

ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ಪುರಿ ಮತ್ತು ರಾಮ್ ಕಾಂಬಿನೇಷನ್ನಲ್ಲಿ ನಟಿಸಿದ ನಂತರ ಆಫರ್ಗಳು ಹೆಚ್ಚಾಗಿದೆ

ಕೂಡಲೇ ನಟಿ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ

ಕ್ರೇಜ್‍ನಿಂದಾಗಿ ನಿರ್ಮಾಪಕರು ಕೂಡ ಆಕೆಗೆ ಸೂಕ್ತ ಸಂಭಾವನೆ ನೀಡುವಂತೆ ಹೇಳಿದ್ದಾರೆ

ನಭಾ ನಟೇಶ್ ಸಿನಿಮಾಗಳು ಅಷ್ಟೋದು ಸದ್ದು ಮಾಡಿಲ್ಲ. ಹೀಗಾಗಿ ನಟಿಗೆ ಆಫರ್ಗಳು ಕೂಡ ಕಡಿಮೆಯಾಗಿದೆ