Vaishnavi Gowda ನಿಶ್ಚಿತಾರ್ಥ ವಿಷಯ ವೈರಲ್!

ಅಗ್ನಿಸಾಕ್ಷಿ ಧಾರವಾಹಿ ಮೂಲಕ ಫೇಮಸ್ ಆಗಿರುವ ವೈಷ್ಣವಿ ಗೌಡ

ನಂತರ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟು ಮತ್ತಷ್ಟು ಫೇಮಸ್ ಆಗಿದ್ದರು

ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ ಆಗಿದೆ ಎನ್ನುವಂತಹ ಫೋಟೊ ಒಂದು ವೈರಲ್ ಆಗಿದೆ

ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ವಿಷಯ ಸದ್ಯ ಸಖತ್ ವೈರಲ್ ಆಗುತ್ತಿದೆ

ವೈಷ್ಣವಿ ನಿಶ್ಚಿತಾರ್ಥದ ಸುದ್ದಿ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ

ನಟಿ ವೈಷ್ಣವಿ ಹಾಗೂ ನಟ ವಿದ್ಯಾಭರಣ್ ಅವರ ಎಂಗೇಜ್ಮೆಂಟ್ ಆಗಿದೆ ಎಂದು ಹೇಳಲಾಗಿತ್ತು

ವೈರಲ್ ವಿಷಯದ ಬಗ್ಗೆ ನಟಿ ವೈಷ್ಣವಿ ಗೌಡ ಪ್ರತಿಕ್ರಿಯೆ ನೀಡಿದ್ದಾರೆ

ನಟಿ ವೈಷ್ಣವಿ ಇದು ಎಂಗೇಜ್ಮೆಂಟ್ ಅಲ್ಲ ಎಂದು ಹೇಳಿಕೊಂಡಿದ್ದಾರೆ

ಅದು ನಿಶ್ಚಿತಾರ್ಥ ಅಲ್ಲ, ಕೇವಲ ಹಣ್ಣು ಕಾಯಿ ಇಡುವ ಶಾಸ್ತ್ರ ಎಂದು ವೈಷ್ಣವಿ ಸ್ಪಷ್ಟನೆ ನೀಡಿದ್ದಾರೆ