Car
ಅಪಘಾತದಲ್ಲಿ
ಖ್ಯಾತ
ಕಿರುತೆರೆ
ನಟಿ
ಸಾವು
!
ಕಾರು
ಅಪಘಾತದಲ್ಲಿ
ನಟಿ
ವೈಭವಿ
ಉಪಾಧ್ಯಯ
ಸಾವನ್ನಪ್ಪಿದ್ದಾರೆ
ಹಿಮಾಚಲ
ಪ್ರದೇಶದಲ್ಲಿ
ನಡೆದ
ಅಪಘಾತದಲ್ಲಿ
32
ವರ್ಷದ
ವೈಭವಿ
ನಿಧನ
ಕಾರು
ಅಪಘಾತಕ್ಕೆ
ನಿಖರ
ಕಾರಣ
ತಿಳಿದು
ಬಂದಿಲ್ಲ
ವೈಭವಿ
ಉಪಾಧ್ಯಯ
ಅವರು
ತಮ್ಮ
ಭಾವಿ
ಪತಿಯೊಂದಿಗೆ
ಚಂಢಿಗಢಕ್ಕೆ
ಹೋಗಿದ್ದರು
ಚಂಢಿಗಢದಲ್ಲಿ
ಕಾರಿನಲ್ಲಿ
ಹೋಗುವಾಗ
ಕಡಿದಾದ
ತಿರುವಿನಲ್ಲಿ
ನಿಯಂತ್ರಣ
ತಪ್ಪಿ
ಅಪಘಾತ
ಸಂಭವಿಸಿದೆ
ನಟಿಯ
ನಿಧನಕ್ಕೆ
ಕಂಬನಿ
ಮಿಡಿದ
ಚಿತ್ರರಂಗದ
ಗಣ್ಯರು
ಸಾರಾಭಾಯಿ
ವರ್ಸಸ್
ಸಾರಾಭಾಯಿ
ಶೋ
ಮೂಲಕ
ಫೇಮಸ್
ಆಗಿದ್ದ
ವೈಭವಿ
ವೈಭವಿ
ಕಿರುತೆರೆಯಲ್ಲಿ
ಮಾತ್ರವಲ್ಲದೆ
,
ಸಿನಿಮಾ
ಮತ್ತು
ವೆಬ್
ಸೀರೀಸ್
ನಲ್ಲೂ
ನಟಿಸಿದ್ದಾರೆ
ದೀಪಿಕಾ
ಪಡುಕೋಣೆ
ನಟನೆಯ
ಛಪಾಕ್
ಚಿತ್ರದಲ್ಲಿ
ವೈಭವಿ
ಉಪಾಧ್ಯಯ
ನಟಿಸಿದ್ದರು