Pink ಡ್ರೆಸ್ನಲ್ಲಿ ಊರ್ವಶಿ ಹಾಟ್ ಲುಕ್

ಪಿಂಕ್ ಡ್ರೆಸ್ನಲ್ಲಿ ಮಿಂಚಿದ ಊರ್ವಶಿ ರೌಟೇಲಾ

ವೈರಲ್ ಆಯ್ತು ಊರ್ವಶಿ ರೌಟೇಲಾ ಹೊಸ ಫೋಟೋಶೂಟ್

ಮಾಡೆಲಿಂಗ್ ಹಾಗೂ ನಟನೆ ಮೂಲಕ ಫೇಮಸ್ ಆಗಿರುವ ಊರ್ವಶಿ

ಸೋಷಿಯಲ್ ಮೀಡಿಯಾದಲ್ಲಿ ಹಾಟ್-ಬೋಲ್ಡ್ ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುವ ನಟಿ

ಊರ್ವಶಿ ರೌಟೇಲಾ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ

2015ರಲ್ಲಿ ಮಿಸ್ ದಿವಾ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಊರ್ವಶಿ

ಪಿಂಕ್ ಡ್ರೆಸ್ ಧರಿಸಿ ಹಾಟ್ ಆಗಿ ಫೋಟೋಶೂಟ್ ಮಾಡಿಸಿರುವ ಊರ್ವಶಿ ರೌಟೇಲಾ

ಗುಲಾಬಿ ಬಣ್ಣದ ಡ್ರೆಸ್ ಜೊತೆ ಕಿರೀಟ ಧರಿಸಿ ಫೋಟೋಗೆ ಪೋಸ್ ಕೊಟ್ಟ ಊರ್ವಶಿ

ಊರ್ವಶಿ ರೌಟೇಲಾ ಹೊಸ ಫೋಟೋಶೂಟ್ ಕಂಡು ಅಭಿಮಾನಿಗಳು ಫುಲ್ ಖುಷ್