ಉರ್ಫಿ ಜಾವೇದ್ ತನ್ನ ಅಸಾಂಪ್ರದಾಯಿಕ ಫ್ಯಾಷನ್ ಶೈಲಿಗೆ ಹೆಸರುವಾಸಿ

ತನ್ನ ವಿಲಕ್ಷಣ ಬಟ್ಟೆಗಳಿಗಾಗಿ ಅಂತರ್ಜಾಲದಲ್ಲಿ ಭಾರಿ ಟ್ರೋಲ್‌ಗೆ ಒಳಗಾಗುತ್ತಾರೆ

ಟ್ಯಾಬ್ಲಾಯ್ಡ್‌ಗಳ ರಾಣಿಯಾಗಿಯೂ ಹೆಚ್ಚು ಪ್ರಚಾದಲ್ಲಿರುತ್ತಾರೆ

ಉರ್ಫಿ ಜಾವೇದ್​ ಯಾವಾಗಲೂ ಟಾಕ್ ಆಫ್ ದಿ ಟೌನ್ ಆಗಿದ್ದಾರೆ

ಹಿಂದಿ ಬಿಗ್ ಬಾಸ್ ಒಟಿಟಿಯಲ್ಲಿ ಉರ್ಫಿ ಜಾವೇದ್ ಭಾಗವಹಿಸಿದ್ದರು

ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುತ್ತಾರೆ ಉರ್ಫಿ

ಔಟ್‌ಫಿಟ್‌ಗಳ ವಿಚಾರದಲ್ಲಿ ಉರ್ಫಿ ಹಲವು ಬಾರಿ ಟ್ರೋಲ್ ಆಗಿದ್ದಾರೆ

 ಉರ್ಫಿ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್ ಆಗುತ್ತಿದ್ದಾರೆ

ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್ ಅಂತಲೇ ಕರೆಯುತ್ತಾರೆ

ಯಾರು ಏನೇ ಅಂದರೂ ಉರ್ಫಿ ತಮಗಿಷ್ಟವಾದ ಉಡುಗೆಗಳನ್ನೇ ತೊಡುತ್ತಾರೆ