Urfi Javed ವಿಚಿತ್ರ ಕಾಸ್ಟ್ಯೂಮ್

ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. 

ಉರ್ಫಿ ಜಾವೇದ್ ಧರಿಸುವ ವಿಚಿತ್ರ ಡ್ರೆಸ್ ಫೋಟೋಗಳು ವೈರಲ್ ಆಗುತ್ತಿರುತ್ತವೆ. 

ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸ್ತಾರೆ ಉರ್ಫಿ ಜಾವೇದ್

ತಮ್ಮ ಡ್ರೆಸ್ ಗಳ ಮೂಲಕವೇ ಉರ್ಫಿ ಹೆಚ್ಚು ಸದ್ದು ಮಾಡ್ತಾರೆ.

ಉರ್ಫಿ ಜಾವೇದ್ ತಮ್ಮ ಡ್ರೆಸ್ ಗಳಿಂದಲೇ ಟ್ರೋಲ್ ಸಹ ಆಗ್ತಾರೆ.

ಟ್ರೋಲ್ ಆದ್ರೂ ಉರ್ಫಿ ಜಾವೇದ್ ಮಾತ್ರ ತಮ್ಮ ಸ್ಟೈಲ್ ಬದಲಿಸಿಲ್ಲ.

ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ. 

ಯಾವುದೇ ಟ್ರೋಲ್ ಗಳಿಗೆ ತಲೆ ಕೆಡಿಸಿಕೊಳ್ಳಲ್ಲ ಅಂತಾರೆ ಉರ್ಫಿ

ವಿಚಿತ್ರ ಡ್ರೆಸ್ ಗಳ ಮೂಲಕ ಪಡ್ಡೆಗಳ ಹಾಟ್ ಚೆಲುವೆ ಅನ್ನಿಸಿಕೊಂಡಿದ್ದಾರೆ. 

ಹೆಸರುಗಳೇ ಇಲ್ಲದೇ ಡ್ರೆಸ್ ಗಳಲ್ಲಿ ಉರ್ಫಿ ಸದಾ ಮಿಂಚುತ್ತಾರೆ.