Uorfi Javed ವಿವಿಧ ಅವತಾರಗಳು

ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್ ತಮ್ಮ ಉಡುಗೆ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ

ಚಿತ್ರ ವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ನೆಟ್ಟಿಗರ ಗಮನ ಸೆಳೆಯುತ್ತಾರೆ

ಉರ್ಫಿ ತಮ್ಮ ಡ್ರೆಸ್ನಿಂದಲೇ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ

ಜನರು ಟ್ರೋಲ್ ಮಾಡುತ್ತಲೇ ಉರ್ಫಿ ಜಾವೇದ್ ಅವರನ್ನು ಫೇಮಸ್ ಮಾಡುತ್ತಿದ್ದಾರೆ

ಜನರು ಎಷ್ಟೇ ಟ್ರೋಲ್ ಮಾಡಿದ್ರೂ ಉರ್ಫಿ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ

ವಿಚಿತ್ರವಾದ ಉಡುಗೆಗಳನ್ನು ಧರಿಸಿ ಉರ್ಫಿ ಜಾವೇದ್ ಬೋಲ್ಡ್ & ಹಾಟ್ ಆಗಿ ಪೋಸ್ ಕೊಡುತ್ತಾರೆ

ಸದ್ಯ ಉರ್ಫಿ ಜಾವೇದ್ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ  3.9 ಮಿಲಿಯನ್ ಫಾಲೋವರ್ಸ್ ಇದ್ದಾರೆ

ಉರ್ಫಿ ಜಾವೇದ್ ಈವರೆಗೂ 2,000ಕ್ಕೂ ಅಧಿಕ ಪೋಸ್ಟ್ಗಳನ್ನುಅಪ್ಲೋಡ್ ಮಾಡಿದ್ದಾರೆ

ಇತೀಚೆಗಷ್ಟೇ ಉರ್ಫಿ ಉಡುಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೇಸ್ ಕೂಡ ದಾಖಲಾಗಿತ್ತು

ಉರ್ಫಿ ಜಾವೇದ್

ಉರ್ಫಿ ಜಾವೇದ್ ಬೋಲ್ಡ್ ಲುಕ್