ಧರ್ಮಗುರುಗಳ ಕೆಂಗೆಣ್ಣಿಗೆ ಗುರಿಯಾಗೋದೇಕೆ Sara Ali Khan
ಸಾರಾ ಅಲಿ ಖಾನ್ ಬಿಟೌನ್ ಅಂಗಳದ ಉದಯೋನ್ಮಕ ಕಲಾವಿದೆ
ಸಾರಾ ತಂದೆ ಸೈಫ್ ಅಲಿ ಖಾನ್ ಅನ್ನೋ ವಿಚಾರ ಎಲ್ಲರಿಗೂ ಗೊತ್ತು.
ಸಾರಾ ನಟನೆಯ ಮೊದಲ ಚಿತ್ರ ಕೇದಾರನಾಥ್.
ಕೇದಾರನಾಥ್ ಚಿತ್ರದಲ್ಲಿ ಸಾರಾಗೆ ಸುಶಾಂತ್ ಸಿಂಗ್ ರಜಪೂತ್ ಜೊತೆಯಾಗಿದ್ದರು.
ಸಾರಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.
ಆಗಾಗ ಕುಟುಂಬದ ಜೊತೆಗಿನ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.
ಬಿಕಿನಿ ಫೋಟೋಗಳಿಂದ ಧರ್ಮಗುರುಗಳ ಕೆಂಗೆಣ್ಣಿಗೆ ಗುರಿ ಆಗುತ್ತಿರುತ್ತಾರೆ.
ಸೋದರ ಇಬ್ರಾಹಿಂ ಜೊತೆಗಿನ ಫೋಟೋಗಳು ಹೆಚ್ಚು ಟ್ರೋಲ್ ಆಗುತ್ತಿರುತ್ತವೆ.
ಬಿಕಿನಿ ತೊಟ್ಟು ತಮ್ಮನೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳಿಗೆ ಟೀಕೆ ವ್ಯಕ್ತವಾಗಿವೆ.
ಅವನು ನಿನ್ನ ಸೋದರ ಅನ್ನೋದು ನಿನಗೆ ನೆನಪಿರಲಿ ಅಂತ ಹಲವರು ಕಮೆಂಟ್ ಮಾಡಿದ್ದುಂಟು.