Stylish Dressನಲ್ಲಿ ಶ್ರುತಿ ಹಾಸನ್ ಪೋಸ್

ಸ್ಟಾರ್ ಕಿಡ್ ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸ್ಪೈರಲ್ ಮಾಡೆಲ್ ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದಾರೆ

ಟಾಲಿವುಡ್ ಬ್ಯೂಟಿ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಸಖತ್ ಸ್ಟೈಲಿಶ್ ಅಗಿ ಕಾಣಿಸಿಕೊಂಡಿದ್ದಾರೆ

ನಟಿ ತೊಟ್ಟ ಡ್ರೆಸ್​ನಲ್ಲಿ ಬಿಗ್ ಫ್ಲವರ್ ಎದ್ದು ಕಾಣ್ತಿದೆ

ಟಾಲಿವುಡ್, ಕಾಲಿವುಡ್​ನಲ್ಲಿ ನಂ.1 ನಟಿಯಾಗಿ ಮಿಂಚಿದ್ದ ಶ್ರುತಿ ಹಾಸನ್ ಇದೀಗ ಮತ್ತೊಂದು ಚಿತ್ರ ಮಾಡ್ತಿದ್ದಾರೆ

ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರೋ ಶ್ರುತಿ ಹಾಸನ್ ಭಾರೀ ಅಭಿಮಾನಿ ಬಳಗ ಹೊಂದಿದ್ದಾರೆ

ಟಾಲಿವುಡ್‌ನ ನಂಬರ್ ಒನ್ ನಾಯಕಿಯಾಗಿ ಮಿಂಚಿದ್ದ ಶ್ರುತಿ ಹಾಸನ್, ಈಗ ಸ್ವಲ್ಪ ಗ್ಯಾಪ್ ನಂತರ ತೆಲುಗಿನಲ್ಲಿ ನಟಿಸುತ್ತಿದ್ದಾರೆ

ಕಳೆದ ವರ್ಷ ರವಿತೇಜ ಎದುರು ಕ್ರ್ಯಾಕ್ ಚಿತ್ರದಲ್ಲಿ ನಟಿಸಿ ಶ್ರುತಿ ಹಾಸನ್ ಹಿಟ್ ಆಗಿದ್ದರು

ಆ ನಂತರ ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಚಿತ್ರದಲ್ಲಿ ಶ್ರುತಿ ಹಾಸನ್ ಮಿಂಚಿದ್ದರು

ಪ್ರಸ್ತುತ ಶ್ರುತಿ ಹಾಸನ್ ಪ್ರಭಾಸ್ ಅವರ ಸಲಾರ್, ಬಾಲಯ್ಯ ಅವರ 107ನೇ ಚಿತ್ರ, ಚಿರಂಜೀವಿ ಮತ್ತು ಬಾಬಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ