ಬ್ಲ್ಯಾಕ್​ ಡ್ರೆಸ್​ನಲ್ಲಿ Tamannaah Bhatia

ಮಿಲ್ಕಿ ಬ್ಯೂಟಿ ನಟಿ ತಮನ್ನಾ ಸೋಷಿಯಲ್ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ

ಅಭಿಮಾನಿಗಳಿಗಾಗಿ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ

ತಮನ್ನಾ ಬ್ಲ್ಯಾಕ್ ಡ್ರೆಸ್ ಧರಿಸಿ ಪೋಸ್ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ತಮನ್ನಾ ಅವರ  ಬ್ಲ್ಯಾಕ್ ಡ್ರೆಸ್ ಫೋಟೋ ಬೆರಗುಗೊಳಿಸುವಂತಿದೆ

ತಮನ್ನಾ ಭಾಟಿಯಾ ಹೊಸ ಫೋಟೋಗಳನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ

ಇತ್ತೀಚೆಗೆ ತಮನ್ನಾ ಭಾಟಿಯಾ ಅವರ 'ಬಬ್ಲಿ ಬೌನ್ಸರ್' ಚಿತ್ರ ತೆರೆಗೆ ಬಂದಿತ್ತು

ತಮನ್ನಾ ತೆಲುಗು, ತಮಿಳು, ಹಿಂದಿಸಿನಿಮಾಗಳಲ್ಲಿ ನಟಿಸಿದ್ದಾರೆ

ಇತ್ತೀಚೆಗೆ ತಮನ್ನಾ ತಮ್ಮ ಮದುವೆ ವಿಚಾರವಾಗಿಯೂ ಸುದ್ದಿಯಲ್ಲಿ ಇದ್ದರು

ತಮನ್ನಾ ಯಾವಾಗ, ಯಾರನ್ನು ಮದುವೆ ಆಗುತ್ತಾರೆ ಎಂಬ ಕಾತುರದಲ್ಲಿದ್ದಾರೆ ಫ್ಯಾನ್ಸ್