ಉಪ್ಪಿ
ಜೊತೆ
ಮಿಂಚಲಿದ್ದಾರೆ
Sunny Leone?
ಕಿಕ್
ಏರಿಸಲು
ಸ್ಯಾಂಡಲ್
ವುಡ್
ಗೆ
ಮತ್ತೆ
ಬರುತ್ತಿದ್ದಾರೆ
ಸನ್ನಿ
ಲಿಯೋನ್
ರಿಯಲ್
ಸ್ಟಾರ್
ಉಪೇಂದ್ರ
ಏಳು
ವರ್ಷಗಳ
ನಂತರ
'
ಯುಐ
'
ಸಿನಿಮಾ
ಮಾಡುತ್ತಿದ್ದಾರೆ
ಈ
ಸಿನಿಮಾ
ಅನೌನ್ಸ್
ಆದ
ದಿನದಿಂದಲೂ
ಚಿತ್ರದ
ಮೇಲಿನ
ನಿರೀಕ್ಷೆ
ಹೆಚ್ಚಾಗಿದೆ
ಆದರೆ
ಉಪ್ಪಿ
ಚಿತ್ರ
ಮುಗಿಯುವ
ಹಂತಕ್ಕೆ
ಬಂದಿದ್ರು
ಇನ್ನೂ
ಚಿತ್ರಕ್ಕೆ
ನಾಯಕಿ
ಫೈನಲ್
ಆಗಿಲ್ಲ
ಆದರೆ
ನಾಯಕಿಗೂ
ಮೊದಲೆ
ಉಪ್ಪಿ
'UI'
ಅಡ್ಡದಲ್ಲಿ
ಹಾಟ್
ಬ್ಯೂಟಿಯೊಬ್ರು
ಕಾಣಿಸಿಕೊಂಡಿದ್ದಾರೆ
ಉಪ್ಪಿ
'
ಯುಐ
'
ಅಡ್ಡಕ್ಕೆ
ಬಾಲಿವುಡ್
ನ
ಹಾಟ್
ಬ್ಯೂಟಿಯನ್ನು
ಕರೆತಂದಿದ್ದಾರೆ
ಉಪ್ಪಿಯ
'
ಯುಐ
'
ಸಿನಿಮಾದಲ್ಲಿ
ಸನ್ನಿ
ಲಿಯೋನ್
ಬಣ್ಣ
ಹಚ್ಚಿದ್ದಾರೆ
ಎನ್ನಲಾಗಿದೆ
ಆದ್ರೆ
ಉಪೇಂದ್ರ
ಸನ್ನಿ
ಲಿಯೋನ್
ರನ್ನು
ಕೇವಲ
ಒಂದು
ಹಾಡಿಗಾಗಿ
ಕರೆತಂದಿಲ್ಲ
ಬದಲಿಗೆ
ಚಿತ್ರದಲ್ಲಿ
ಬರುವ
ಒಂದು
ವಿಶೇಷ
ಪಾತ್ರಕ್ಕೆ
ಸನ್ನಿ
ಲಿಯೋನ್
ರನ್ನು
ಕರೆತಂದಿದ್ದಾರೆ
ಎನ್ನಲಾಗುತ್ತಿದೆ