ಸನ್ನಿ ಲಿಯೋನ್​ ಭಾರಿ ಸಮಸ್ಯೆಯಿಂದ ಬಚಾವ್ ಆಗಿದ್ದಾರೆ.

ಚೀಟಿಂಗ್ ಪ್ರಕರಣದಲ್ಲಿ ಸನ್ನಿಗೆ ಸಂಕಷ್ಟ ಎದುರಾಗಿತ್ತು.

ಆದ್ರೆ ಈಗ ಕೇರಳ ಹೈಕೋರ್ಟ್​ ಸನ್ನಿ ಲಿಯೋನ್​ಗೆ ರಿಲೀಫ್ ನೀಡಿದೆ.

ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ನಟಿ ವಿರುದ್ಧ ದೂರು ನೀಡಿತ್ತು.

ಆದ್ರೆ ಈ ಕೇಸ್ ತನಿಖೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ.

ವ್ಯಾಲಂಟೈನ್ಸ್ ಡೇಗೆ ಬರೋದಾಗಿ 29 ಲಕ್ಷ ಹಣವನ್ನು ಸನ್ನಿ ಪಡೆದಿದ್ರಂತೆ

ಆದ್ರೆ ಸನ್ನಿ ಲಿಯೋನ್ ಈವೆಂಟ್​ಗೆ ಬಂದಿರಲಿಲ್ಲ,

ಹಣ ವಾಪಸ್ ಮಾಡಿರಲಿಲ್ಲವಂತೆ. ಹೀಗಾಗಿ ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ದೂರು ದಾಖಲಿಸಿತ್ತು.

ಹೀಗಾಗಿ ಕೇಸ್ ದಾಖಲಾಗಿತ್ತು. ಆದ್ರೆ ಇದೀಗ ಈ ಕೇಸ್​ ತನಿಖೆಗೆ ಕೋರ್ಟ್ ತಡೆ ನೀಡಿದೆ

ಆದ್ರೆ ಈಗ ಕೇರಳ ಹೈಕೋರ್ಟ್ ಸನ್ನಿ ಲಿಯೋನ್​ಗೆ ರಿಲೀಫ್ ನೀಡಿದೆ