ರಣವೀರ್​ ಸಿಂಗ್​.. ದೀಪಿಕಾ ಗಂಡ, ಬೆಂಗಳೂರು ಅಳಿಯ ಅನ್ನೋದು ಗೊತ್ತೇ ಇದೆ

ಬಾಲಿವುಡ್​​ ನ ಪ್ರತಿಭಾನ್ವಿತ ನಟ ರಣವೀರ್​ ಸಿಂಗ್​

ನಟನೆ ಮಾತ್ರವಲ್ಲ ತಮ್ಮ ಫ್ಯಾಷನ್​​ ಅಭಿರುಚಿಯಿಂದ ಸದಾ ಸುದ್ದಿಯಲ್ಲಿರುವ ನಟ

ಚಿತ್ರವಿಚಿತ್ರ..ಬಣ್ಣ ಬಣ್ಣದ ಬಟ್ಟೆ ತೊಡುವುದರಲ್ಲಿ ರಣವೀರ್​ ಗೆ ಸರಿಸಾಟಿ ಯಾರಿಲ್ಲ

ಎಲ್ಲರಿಗಿಂತ ಭಿನ್ನವಾಗಿ, ವಿಚಿತ್ರವಾಗಿ ಕಾಣಿಸಿಕೊಳ್ಳದರಲ್ಲಿ ರಣವೀರ್​ ಗೆ​ ಬೇಸರವೇ ಇಲ್ಲ

ಬ್ಯೂಟಿ ಕ್ವೀನ್​ ದೀಪಿಕಾರನ್ನ ಮದುವೆ ಆದ ಮೇಲೆ ಬದಲಾಗ್ತಾರೆ ಅಂತನೇ ಎಲ್ಲರೂ ಭಾವಿಸಿದ್ರು

ಆದರೆ ರಣವೀರ್​​ ಮದುವೆಯ ಬಳಿಕವೂ ರಂಗ್​ ಬಿರಂಗಿಯಾಗೇ ಕಾಣಿಸಿಕೊಳ್ಳುತ್ತಾರೆ

ಗಂಡನ ಫ್ಯಾಷನ್​ ಸೆನ್ಸ್​ ಬಗ್ಗೆ ದೀಪಿಕಾನೇ ಸಾಕಷ್ಟು ಬಾರಿ ತಮಾಷೆ ಮಾಡಿದ್ದಾರೆ 

ಸದ್ಯ 83 ಸಿನಿಮಾದಲ್ಲಿನ ನಟನೆಗಾಗಿ ರಣವೀರ್​​​ ಗೆ ಎಲ್ಲರಿಂದ ಶಹಬ್ಬಾಶ್​ ಗಿರಿ ಸಿಗ್ತಿದೆ

ಆದರೆ ರಣವೀರ್​ ತೊಡುವ ಬಟ್ಟೆಗಳು ಮಾತ್ರ ಟ್ರೋಲ್​​-ಮಿಮ್ಸ್​​ ಗೆ ಆಹಾರವಾಗುತ್ತವೆ