ರಾಧಾ ಮಿಸ್ Hot ಲುಕ್

ಕಪ್ಪು ಬಣ್ಣದ ಬಟ್ಟೆ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡ ಶ್ವೇತಾ ಆರ್ ಪ್ರಸಾದ್

ಶ್ರೀರಸ್ತು ಶುಭಮಸ್ತು, ರಾಧಾ ರಮಣ ಧಾರಾವಾಹಿ ಮೂಲಕ ಫೇಮಸ್ ಆಗಿರುವ ನಟಿ ಶ್ವೇತಾ

ಕಳ್ಬೆಟ್ಟದ ದರೋಡೆಕೋರರುಚಿತ್ರದ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟ ಶ್ವೇತಾ

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶ್ವೇತಾ ತಮ್ಮ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ

ನಟಿ ಶ್ವೇತಾ ಪ್ರಸಾದ್ಇತ್ತೀಚೆಗೆ ಸಿಕ್ಕಾಪಟ್ಟೆ ಗ್ಲಾಮರ್ಹೆಚ್ಚಿಸಿಕೊಂಡಿದ್ದಾರೆ

ಒಂದರ ಹಿಂದೆ ಒಂದರಂತೆ ಹಾಟ್ಫೋಟೋಗಳಿಗೆ ಪೋಸ್ಕೊಡುತ್ತಿದ್ದಾರೆ

ತುಂಡುಡುಗೆ ತೊಟ್ಟು ಸಖತ್ ಹಾಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಶ್ವೇತಾ ಪ್ರಸಾದ್

ಕಪ್ಪು ಬಣ್ಣದ ಹಾಟ್ ಬಟ್ಟೆ ತೊಟ್ಟು ಶ್ವೇತಾ ಪ್ರಸಾದ್ ಫೋಟೋಶೂಟ್

ಸಾಂಪ್ರದಾಯಿಕ ಉಡುಗೆಯಲ್ಲಿ ನಟಿ ಶ್ವೇತಾ ಆರ್ ಪ್ರಸಾದ್