ಕರಾವಳಿ ಬೆಡಗಿ Shipa Shetty ನ್ಯೂ ಲುಕ್

ಪಿಂಕ್ ಸೀರೆ ಮೇಲೆ ಮ್ಯಾಚಿಂಗ್ ಕೋಟು ತೊಟ್ಟು ಶಿಲ್ಪಾ ಶೆಟ್ಟಿ ಪೋಸ್

ವಿಭಿನ್ನ ಉಡುಗೆ ತೊಟ್ಟು ಮಿಂಚಿದ ಕರಾವಳಿ ಬೆಡಗಿ

ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ತನ್ನ ಖ್ಯಾತಿಯನ್ನು ಹಾಗೆಯೇ ಉಳಿಸಿಕೊಂಡಿರುವ ನಟಿ

ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುವ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ

ಶಿಲ್ಪಾ ಶೆಟ್ಟಿ ಪ್ರತಿನಿತ್ಯ ಯೋಗ ಮಾಡುವ ಮೂಲಕ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿದ್ದಾರೆ

ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿಆಗಾಗ ಉತ್ತಮ ಆರೋಗ್ಯಕ್ಕೆ ಸಲಹೆಗಳನ್ನು ನೀಡುತ್ತಿರುತ್ತಾರೆ

ಸದ್ಯ ಶಿಲ್ಪಾ ಶೆಟ್ಟಿ ಗುಲಾಬಿ ಬಣ್ಣದ ಸೀರೆಯನ್ನುಟ್ಟು ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ

ಶಿಲ್ಪಾ ಶೆಟ್ಟಿ ಹೊಸ ಲುಕ್​​ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ