Vaishali Thakkar ಆತ್ಮಹತ್ಯೆಗೆ ಶರಣು

ಚಿಕ್ಕ ವಯಸ್ಸಲ್ಲೇ ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ

ಜನಪ್ರಿಯ ಧಾರಾವಾಹಿಯಲ್ಲಿ ನಟಿಸಿದ್ದ ನಟಿ

ನಟಿಯ ದುಡುಕಿನ ನಿರ್ಧಾರದಿಂದ ಕಿರುತೆರೆ ತಲ್ಲಣ

ಖ್ಯಾತ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆಗೆ ಶರಣು

ಮನೆಯಲ್ಲಿ ವೈಶಾಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು 

ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿರುವ ನಟಿ ವೈಶಾಲಿ

ಪ್ರೇಮ ವೈಫಲ್ಯದಿಂದ ನೊಂದು ಆತ್ಮಹತ್ಯೆಗೆ ಶರಣಾದ್ರಾ?

ವೈಶಾಲಿ ಟಕ್ಕರ್ ಪ್ರೇಮ ಸಂಬಂಧದಲ್ಲಿದ್ದರಂತೆ

ಪ್ರೇಮ ವೈಫಲ್ಯದಿಂದಲೇ ಆತ್ಮಹತ್ಯೆಗೆ ಶರಣಾಗಿರುವ ಶಂಕೆ 

ತೇಜಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಸಸುರಲ್ ಸಿಮರ್ ಕಾ ಧಾರಾವಾಹಿಯಲ್ಲಿ ವೈಶಾಲಿ ನಟಿಸಿದ್ದರು

ಅಂಜಲಿ ಭಾರದ್ವಾಜ್ ಪಾತ್ರದಲ್ಲಿ ವೈಶಾಲಿ ಹೆಚ್ಚು ಹೆಸರುವಾಸಿ