Ishita Varsha ಸಫಾರಿ ಹೇಗಿತ್ತು ನೋಡಿ!

ನಟಿ ಇಶಿತಾ ಅವರ ಫೋಟೋಗ್ರಫಿ ಹೇಗಿದೆ

ಕಿರುತೆರೆ ನಟಿ ಇಶಿತಾ ತಮ್ಮ ಟ್ರಿಪ್ ಫೋಟೋಗಳನ್ನು ಶೇರ್ ಮಾಡಿದ್ದಾರೆ

ಇಶಿತಾ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಸಫಾರಿಯೂ ನಿಮ್ಮ ಎಲ್ಲಾ ದುಃಖಗಳನ್ನು ಮರೆಯುವಂತೆ ಮಾಡುತ್ತೆ ಎಂದು ಕ್ಯಾಪ್ಶನ್ ನೀಡಿದ್ದಾರೆ

ಕೆಲ ದಿನಗಳ ಹಿಂದೆ ನಟಿ ಇಶಿತಾ ವಿದೇಶದಲ್ಲಿ ಸಫಾರಿಗೆ ಹೋಗಿದ್ದರು

ನಟಿ ಇಶಿತಾ ಸಫಾರಿಯನ್ನು ಸಖತ್ ಎಂಜಾಯ್ ಮಾಡಿದ್ದಾರೆ

ಇಶಿತಾ ತಾವು ಸಫಾರಿ ವೇಳೆ ತೆಗೆದ ಫೋಟೋಗಳು, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ

ನಟಿಯ ಫೋಟೋಗ್ರಫಿ ಕೌಶಲ್ಯವನ್ನು ನಾವು ಇಲ್ಲಿ ಕಾಣಬಹುದು

ಸಿಂಹ, ಚಿರತೆ, ಜಿರಾಫೆ ಮುಂತಾದ ಪ್ರಾಣಿಗಳ ಫೋಟೋವನ್ನು ಇಶಿತಾ ಹಂಚಿಕೊಂಡಿದ್ದಾರೆ