Bruce Lee ಸಾವಿಗೆ ನಿಜವಾದ ಕಾರಣ ಬಯಲು

ಪೌರಾಣಿಕ ಚಲನಚಿತ್ರ ನಟ, ನಿರ್ದೇಶಕ ಮತ್ತು ಸಮರ ಕಲೆಗಳ ಸೂಪರ್‌ ಸ್ಟಾರ್ ಆಗಿದ್ದ ಬ್ರೂಸ್ ಲೀ ಸಾಷ್ಟು ಫೇಮಸ್ ಆದವರು

ಅವರ ಪ್ರತಿಭೆ ಅನೇಕ ದೇಶಗಳಲ್ಲಿ ಜನರನ್ನು ಆಕರ್ಷಿಸಿತ್ತು. ಆದರೆ ಚಿಕ್ಕ ವಯಸ್ಸಿನಲ್ಲೇ ತೀರಿ ಹೋದ್ರು

ಬ್ರೂಸ್ ಲೀ ಸಾವಿನ 49 ವರ್ಷಗಳ ನಂತರ ವಿಜ್ಞಾನಿಗಳು, ಬ್ರೂಸ್ ಲೀ ಸಾವಿಗೆ ಹೆಚ್ಚು ನೀರು ಕುಡಿಯುತ್ತಿದ್ದುದೇ ಕಾರಣವಾಗಿತ್ತು ಎಂದು ಹೇಳಿದ್ದಾರೆ

ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಹೈಪೋನಾಟ್ರೀಮಿಯಾ ಎನ್ನುತ್ತಾರೆ

ಬ್ರೂಸ್ ಲೀ ಅವರ ಸಾವಿಗೆ ಅತಿಯಾದ ನೋವು ನಿವಾರಕಗಳ ಸೇವನೆ ಮತ್ತು ಸೆರೆಬ್ರಲ್ ಎಡಿಮಾ ಅಂದ್ರೆ ಮೆದುಳಿನ ಊತ ಕಾಯಿಲೆ ಕಾರಣವೆಂದು ಹೇಳಲಾಗಿತ್ತು

ಆದ್ರೆ ಇತ್ತೀಚೆಗೆ ಬಹಿರಂಗಗೊಂಡ ಅಧ್ಯಯನದಲ್ಲಿ ಬ್ರೂಸ್ ಲೀ ಸಾವಿಗೆ ಹೈಪೋನಾಟ್ರೀಮಿಯಾ ಕಾರಣ ಎಂದು ಹೇಳಿದ್ದಾರೆ

ಇದು ಹೆಚ್ಚು ನೀರು ಕುಡಿಯುವುದರಿಂದ ಉಂಟಾಗುವ ಸ್ಥಿತಿ ಆಗಿದೆ

ಹೈಪೋನಾಟ್ರೀಮಿಯಾ ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ನೀರನ್ನು ಹೊರಹಾಕುವ ಸಾಮರ್ಥ್ಯಕ್ಕೆ ಅಡ್ಡಿ ಮಾಡಿದೆ

ಹಾಗಾಗಿ ಇದು ಬ್ರೂಸ್ ಲೀಯ ಸಾವಿಗೆ ಕಾರಣವಾಗಿದೆ