Sathya ಧಾರಾವಾಹಿಯ ದಿವ್ಯಾಗೆ ಶಾಕ್

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ

ನಾಯಕಿಯ ಸೋದರಿ ಪಾತ್ರವೇ ದಿವ್ಯಾ

ದಿವ್ಯಾ ಪಾತ್ರದಲ್ಲಿ ನಟಿಸುತ್ತಿರೋದು ಪ್ರಿಯಾಂಕಾ ಶಿವಣ್ಣ

ಬಾಲನ ಹಿಂದೆ ಓಡಿ ಬಂದ ದಿವ್ಯಾಗೆ ಶಾಕ್ 

ಬಾಲ ಶ್ರೀಮಂತ ಅಲ್ಲ ಅನ್ನೋ ಅನುಮಾನ 

ಅನುಮಾನ ಬಂದ ಮೇಲೆ ದೂರವಾಗಲು ದಿವ್ಯಾ ಪ್ಲಾನ್ 

ಬಾಲನಿಂದ ಡಿವೋರ್ಸ್​ ಪಡೆಯಲು ಮುಂದಾಗಿದ್ದಾಳೆ ದಿವ್ಯಾ

ಬಾಲನ ಮನೆಯಲ್ಲಿ ಕಸ ಬಳಿಯುತ್ತಿರುವ ದಿವ್ಯಾ

ಇತ್ತ ದಿವ್ಯಾಳ ಸತ್ಯ ಗಿರಿಜಮ್ಮನ ಮುಂದೆ ಬಯಲಾಗಿದೆ.

ಮಾರುವೇಷದಲ್ಲಿ ಬಂದಿರುವ ಗಿರಿಜಮ್ಮಗೆ ಎಲ್ಲ ವಿಷಯ ಗೊತ್ತು

ಇತ್ತ ತಾನು ಮೋಸ ಹೋಗಿರೋ ಅನುಮಾನ ಬಂದಿದೆ

ಹೀಗಾಗಿ ಬಾಲನ ಬಳಿ ಡಿವೋರ್ಸ್​ ಕೇಳ್ತಿದ್ದಾಳೆ ದಿವ್ಯಾ

ಅರ್ಧ ಸತ್ಯ ತಿಳಿದುಕೊಂಡಿರುವ ದಿವ್ಯಾ