Bollywood: ಸಾರಾ-ಗಿಲ್​ ಡೇಟಿಂಗ್​

ಸಾರಾ ಅಲಿ ಖಾನ್ ಪ್ರಸಿದ್ಧ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮಗಳು

ಇದೀಗ ಸಾರಾ ಅಲಿ ಖಾನ್​ ಹೆಸರು ಶುಭ್​ಮನ್ ಗಿಲ್​ ಜೊತೆ ಕೇಳಿಬರುತ್ತಿದೆ

ಗಿಲ್ ಮತ್ತು ಸಾರಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ

ಇವರಿಬ್ಬರೂ ರೆಸ್ಟೊರೆಂಟ್‌ನಲ್ಲಿ ಡಿನ್ನರ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ

ಸಾರಾ 2018ರಲ್ಲಿ ಕೇದಾರ್​ನಾಥ್​ ಸಿನಿಮಾದ ಮೂಲಕ ಬಾಲಿವುಡ್​ ಎಂಟ್ರಿ ಕೊಟ್ಟರು

ವಿಭಿನ್ನ ಸಿನಿಮಾಗಳ ಮೂಲಕ ಸಾರಾ ಮಿಂಚಿಂಗ್​

ಇನ್ಸ್ಟಾಗ್ರಾಂ ನಲ್ಲಿ ಹಾಟ್​ ಫೋಟೋ ಹಂಚಿಕೊಳ್ಳುವ ಸಾರಾ

ಸಾರಾ ಅಲಿ ಖಾನ್​ 2019ರಲ್ಲಿ 4 ಪ್ರಶಸ್ತಿಗಳನ್ನು ಗೆದ್ದು ಕೊಂಡಿದ್ದಾರೆ

ಸದ್ಯ ಬಾಲಿವುಡ್​ನ ಟಾಪ್ ನಟಿಯರಲ್ಲಿ ಸಾರಾ ಸಹ ಒಬ್ಬರು