Ramya Dhananjay ಸಿನಿಮಾ ಪೂಜೆ

ಡಾಲಿಗೆ ಜೋಡಿಯಾದ್ರು ಕ್ವೀನ್ ರಮ್ಯಾ

ನಟಿ ರಮ್ಯಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ. 

ಧನಂಜಯ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಮೋಹಕ ತಾರೆ

ಉತ್ತರಕಾಂಡ ಸಿನಿಮಾದಲ್ಲಿ ಇಬ್ಬರು ಒಂದಾಗ್ತಿದ್ದಾರೆ

ಉತ್ತರಕಾಂಡ ಸಿನಿಮಾ ಮೂಲಕ ರಮ್ಯಾ ಹೀರೋಯಿನ್ ಆಗಿ ಕಂ ಬ್ಯಾಕ್

ಭಾನುವಾರ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿದೆ.

ಈ ಕಾರ್ಯಕ್ರಮದಲ್ಲಿ ಕ್ವೀನ್ ರಮ್ಯಾ ಭಾಗಿಯಾಗಿದ್ದರು.

ಈಗ ರಮ್ಯಾ-ಧನಂಜಯ್ ಫೊಟೋ ಎಲ್ಲೆಡೆ ವೈರಲ್ ಆಗಿದೆ.

ಧನಂಜಯ್ ಟ್ವೀಟ್ ಮಾಡಿದ್ದು ಸುದ್ದಿಯನ್ನು ದೃಢಪಡಿಸಿದ್ದಾರೆ.

ಈ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ.

ಧನಂಜಯ್, ರೋಹಿತ್ ಕಾಂಬಿನೇಷನ್​​ನ ಎರಡನೇ ಸಿನಿಮಾ ಆಗಿದೆ.