40ನೇ
ವಸಂತಕ್ಕೆ
ಕಾಲಿಟ್ಟ
ಮೋಹಕ
ತಾರೆ
Ramya
ಸ್ಯಾಂಡಲ್
ವುಡ್
ಕ್ವೀನ್
ರಮ್ಯಾ
ಅವರಿಗೆ
ಹುಟ್ಟುಹಬ್ಬದ
ಸಂಭ್ರಮ
2003
ರಲ್ಲಿ
ತೆರೆಕಂಡ
ಅಭಿ
ಸಿನಿಮಾ
ಮೂಲಕ
ಬೆಳ್ಳಿತೆರೆಗೆ
ಪದಾರ್ಪಣೆ
ಮಾಡಿದ
ರಮ್ಯಾ
ಸೂಪರ್
ಹಿಟ್
ಸಿನಿಮಾಗಳನ್ನು
ನೀಡುವ
ಮೂಲಕ
ಸ್ಯಾಂಡಲ್
ವುಡ್
ಕ್ವೀನ್
ಎಂಬ
ಬಿರುದು
ಪಡೆದಿರುವ
ರಮ್ಯಾ
ಬರೋಬ್ಬರಿ
ಒಂದು
ದಶಕ
ರಮ್ಯಾ
ಬೇಡಿಕೆಯ
ನಟಿಯಾಗಿದ್ದರು
ರಾಜಕಾರಣದಲ್ಲಿ
ಗುರುತಿಸಿಕೊಂಡ
ಬಳಿಕ
ರಮ್ಯಾ
ಸಿನಿಮಾದಿಂದ
ಅಂತರ
ಕಾಯ್ದುಕೊಂಡಿದ್ದರು
ಪ್ರೊಡಕ್ಷನ್
ಮೂಲಕ
ಮತ್ತೆ
ಚಂದನವನದಲ್ಲಿ
ರಮ್ಯಾ
ಸಕ್ರಿಯರಾಗಿದ್ದಾರೆ
ಇನ್
ಸ್ಟಾಗ್ರಾಂನಲ್ಲಿ
ಸದಾ
ಆ್ಯಕ್ಟೀವ್
ಆಗಿರುವ
ರಮ್ಯಾ
ಫೋಟೋವನ್ನು
ಹಂಚಿಕೊಳ್ಳುತ್ತಿರುತ್ತಾರೆ
ಸ್ಯಾಂಡಲ್
ವುಡ್
ಕ್ವೀನ್
ಗೆ
ಅಭಿಮಾನಿಗಳು
ಶುಭಾಶಯಗಳ
ಮಹಾಪೂರ
ಹರಿಸುತ್ತಿದ್ದಾರೆ
ರಮ್ಯಾರನ್ನು
ಮತ್ತೆ
ತೆರೆಮೇಲೆ
ಕಾಣಲು
ಅಭಿಮಾನಿಗಳು
ಕಾತುರದಿಂದ
ಕಾಯುತ್ತಿದ್ದಾರೆ