ಸಿಂಗಾರ ಸಿರಿ ಸಪ್ತಮಿ ಗೌಡ ಹೊಸ Saree Look

ಕಾಂತಾರ ಸಿನಿಮಾದಿಂದ ಫುಲ್ ಫೇಮಸ್ ಆದ ಸಪ್ತಮಿ ಗೌಡ

ಸಿನಿಮಾದಲ್ಲಿನ ಲೀಲಾ ಪಾತ್ರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು

ಸ್ವಿಮ್ಮಿಂಗ್‍ನಲ್ಲಿ ಗೋಲ್ಡ್ ಮೆಡಲ್ ಪಡೆದ ಸಪ್ತಮಿ ಗೌಡ ನಟನೆಯಲ್ಲು ತಾವು ಚಿನ್ನ ಅಂತ ನಿರೂಪಿಸಿದರು

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಪ್ತಮಿ ಗೌಡ ಅವರು ಆಕ್ಟೀವ್ ಇದ್ದು, ಸೀರಿಯುಟ್ಟು ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಅಲ್ಪೋಡ್ ಮಾಡಿದ್ದಾರೆ

ಕೆಂಪು ಬಣ್ಣದ ವೆಲ್ವೆಟ್ ರವಿಕೆ ಮತ್ತು ಗೋಲ್ಡನ್ ಕಲರ್‍‍‍‍ನ ಸೀರೆಯಲ್ಲಿ ಸಪ್ತಮಿ ಗೌಡಾ ತುಂಬಾನೇ ಅಂದವಾಗಿ ಕಾಣುತ್ತಾರೆ

ಸೀರೆಗೆ ತಕ್ಕ ಹಾಗೆ ಆಭರಣಗಳನ್ನು ಉಟ್ಟಿದ್ದು, ಫಾನ್ಯ್ಸ್ ನಿಜವಾದ ಸಿಂಗಾರದ ಸಿರಿ ಇವರು ಅಂತ ಹೇಳ್ತಿದ್ದಾರೆ

ಈ ಮೊದಲೂ ಕೂಡಾ ತಾವು ಸೀರೆಯುಟ್ಟ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಹಂಚಿಕೊಂಡಿದ್ದರು

ಕಾಂತಾರ ಸಿನಿಮಾದ ನಂತರ ಇವರ ಫೇಮ್ ಹೆಚ್ಚಾಗಿದೆ ಅಂತಾನೆ ಹೇಳಬಹುದು

ಮೊದಲನೇ ಸಿನಿಮಾದಲ್ಲೆ ಅಭಿಮಾನಿಗಳಿಂದ ಫುಲ್ ಮಾರ್ಕ್ಸ್ ಪಡೆದ ಸಪ್ತಮಿಯ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ