Upendra ಜೊತೆ Nidhi Subbaiah ಸಿನಿಮಾ!
ನಿಧಿ ಸುಬ್ಬಯ್ಯ ಮದುವೆ ಆದ್ಮೇಲೆ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರು
ಕೊಂಚ ದಪ್ಪ ಕೂಡ ಆಗಿದ್ದರು. ಆದರೆ ಕಮ್ ಬ್ಯಾಕ್ ಮಾಡಬೇಕು ಅಂತಲೇ ಮತ್ತೆ ಕನ್ನಡ ಸಿನಿಮಾಗಳ ಆಫರ್ ಕೂಡ ಒಪ್ಪಿಕೊಂಡರು
ನಿಧಿ ಸುಬ್ಬಯ್ಯ ಕಮ್‌ಬ್ಯಾಕ್ ಮಾಡಿರೋ ಸಿನಿಮಾಗಳು ಕೆಲಸ ನಡೆಯುತ್ತಿದೆ
ಹಾಗೆ ಒಪ್ಪಿಕೊಂಡ ಸಿನಿಮಾಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ಯುಐ ಸಿನಿಮಾ ಕೂಡ ಇದೆ
ಈ ಚಿತ್ರದಲ್ಲಿ ನಿಧಿ ವಿಶೇಷವಾಗಿಯೇ ಕಾಣಿಸುತ್ತಿದ್ದಾರೆ
ಪಂಚರಂಗಿ ಸಿನಿಮಾ ಆದ್ಮೇಲೆ ನಿಧಿ ಮತ್ತು ದಿಗಂತ್ ಒಟ್ಟಿಗೆ ನಟಿಸಿದ್ದೇ ಇಲ್ಲ ನೋಡಿ
ಆದರೆ ಈಗ ಈ ಜೋಡಿ ಎಡಗೈ ಅಪಘಾತಕ್ಕೆ ಕಾರಣ ಅನ್ನುವ ಸಿನಿಮಾದಲ್ಲಿ ಜೋಡಿಯಾಗಿದೆ
ಒಪ್ಪಿಕೊಂಡ ಎರಡೂ ಸಿನಿಮಾಗಳು ಇನ್ನು ಚಿತ್ರೀಕರಣದ ಹಂತದಲ್ಲಿಯೇ ಇವೆ
ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಈ ಚಿತ್ರವನ್ನ ವಿಶೇಷವಾಗಿಯೇ ತೆಗೆಯುತ್ತಿದ್ದಾರೆ. ಇದರ ಕೆಲಸ ಇನ್ನೂ ನಡೆಯುತ್ತಿದೆ