ಸಂಯುಕ್ತ ಹೆಗ್ಡೆ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ

ನೃತ್ಯದಲ್ಲಿ ಸದಾ ಆಸ್ತಕಿ ಹೊಂದಿದ್ದ ಈ ನಟಿ 17 ವಯಸ್ಸಿನಲ್ಲಿ ಶಿಕ್ಷಣವನ್ನ ಅರ್ಧಕ್ಕೆ ಬಿಟ್ಟರು

ರಕ್ಷಿತ್ ಶೆಟ್ಟಿ ಅಭಿನಯ ಕಿರಿಕ್ ಪಾರ್ಟಿ ಸಂಯುಕ್ತ ಹೆಗ್ಡೆ ನಟಿಸಿರುವ ಮೊದಲ ಸಿನಿಮಾ

ಕನ್ನಡ ಮಾತ್ರವಲ್ಲದೆ ಬೇರೆ ಸಿನಿಮಾಗಳಲ್ಲೂ ಸಂಯುಕ್ತ ಹೆಗ್ಡೆ ನಟಿಸಿದ್ದಾರೆ

ಸಂಯುಕ್ತ ಹೆಗ್ಡೆ MTV ಯ ರೋಡಿಸ್ 15ನೇ ಸಂಚಿಕೆಯಲ್ಲಿ ಭಾಗವಹಿಸಿದ್ದರು

ಕನ್ನಡ ಬಿಗ್ ಬಾಸ್ 5ನೇ ಸಂಚಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು

ಸಂಯುಕ್ತ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಆಗಿರುವ ನಟಿ

ಆಗಾಗ ಎನಾದರೊಂದು ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ

ಅದರಂತೆ ಇದೀಗ ಬಿಕಿನಿ ಧರಿಸಿಕೊಂಡು ಫೋಟೋಗೆ ಪೋಸು ನೀಡಿದ್ದಾರೆ

2017 ರಲ್ಲಿ ತೆರೆಕಂಡ `ಕಾಲೇಜ್ ಕುಮಾರ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು