ಅತಿ ಹೆಚ್ಚು ಸಂಭಾವನೆ ಪಡೆಯೋ 2ನೇ ನಟಿ Samantha

ಸಮಂತಾ ಟಾಲಿವುಡ್ ನ ಟಾಪ್ ನಟಿಯರಲ್ಲಿ ಒಬ್ಬರು. 

ಸಿನಿಮಾ ಇಂಡಸ್ಟ್ರಿಗೆ ಸಮಂತಾ ಬಂದು 12 ವರ್ಷ ಕಳೆದಿವೆ.

ಪುಷ್ಪಾ ಚಿತ್ರದ ನಂತರ ಸಮಂತಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ!

ಈ ಮೊದಲು ಸಮಂತಾ ಸಂಭಾವನೆ 3 ರಿಂದ 4 ಕೋಟಿ ಇತ್ತು. 

ಪುಷ್ಟ ಚಿತ್ರದ ಒಂದು ಹಾಡಿಗೆ 5 ಕೋಟಿ ಪಡೆದಿದ್ದಾರಂತೆ.

ಹಾಗಾಗಿ ಚಿತ್ರದ ಸಂಭಾವನೆಯನ್ನ ಸಮಂತಾ ಹೆಚ್ಚಿಸಿಕೊಂಡಿದ್ದಾರೆ. 

ನಯನಾತಾರಾ ಬಳಿಕ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ ಸಮಂತಾ

ಸದ್ಯ ಸಿನಿ ಅಂಗಳದಲ್ಲಿ ಸಮಂತಾ ಹೆಸ್ರು ಉತ್ತುಂಗದಲ್ಲಿದೆ.

ಫ್ಯಾಮಿಲಿ ಮ್ಯಾನ್-2 ಬಳಿಕ ಸಮಂತಾ ಕೆರಿಯರ್ ಬದಲಾಗಿದೆ. 

ಬಿ ಟೌನ್ ನಿಂದಲೂ ಆಫರ್ ಗಳು ಬರುತ್ತಿವೆಯಂತೆ.