ನಟಿ ಸಮಂತಾ ಹಾಗೂ ನಾಗ ಚೈತನ್ಯ ಇದೀಗ ಟಾಲಿವುಡ್ ನಲ್ಲಿ ಹಾಟ್ ಟಾಪಿಕ್

ನಾಗಚೈತನ್ಯ ಮತ್ತು ಸಮಂತಾ ಪ್ರೀತಿಸಿ ಮದುವೆಯಾದರು. ಆದರೆ 4 ವರ್ಷಕ್ಕೆ ವಿಚ್ಛೇದನ ಪಡೆದು ಶಾಕ್ ನೀಡಿದ್ದರು

ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದ ಸಮಂತಾ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ

ಇದರ ನಡುವೆ ಚಿತ್ರ ವಿಮರ್ಷಕ KRK ಮಾಡಿರುವ ಶಾಕಿಂಗ್ ಕಾಮೆಂಟ್ ಸಖತ್ ಸುದ್ದಿಯಲ್ಲಿದೆ

ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಆಮೀರ್​ ಖಾನ್ ಕಾರಣ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ

ಅಮೀರ್​ ಖಾನ್​ ಜೊತೆ ಮೊದಲ ಬಾರಿಗೆ ನಾಗ ಚೈತನ್ಯ ಲಾಲ್​ ಸಿಂಗ್ ಚಡ್ಡಾದಲ್ಲಿ ನಟಿಸಿದ್ದಾರೆ

ನಿರ್ಮಾಪಕರೊಬ್ಬರು ಇವರಿಬ್ಬರನ್ನೂ ಒಂದಾಗಿಸಿ ಸಿನಿಮಾ ಮಾಡಲು ಯೋಚಿಸುತ್ತಿದ್ದಾರಂತೆ

ದಿಲ್ ರಾಜು ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರಂತೆ ಎಂಬ ಸುದ್ದಿಯೊಂದಿದೆ

ಸ್ಯಾಮ್​-ಚೈ ಕೊನೆಯದಾಗಿ ಮಜಲಿ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು

ಸಮಂತಾ ಸದ್ಯ ಏನೇ ಮಾಡಿದರೂ ಸಖತ್ ಸುದ್ದಿಯಾಗುತ್ತಿದ್ದಾರೆ