ನಟಿ ಸಮಂತಾ ಹಾಗೂ ನಾಗ ಚೈತನ್ಯ ಇದೀಗ
ಟಾಲಿವುಡ್
ನಲ್ಲಿ ಹಾಟ್ ಟಾಪಿಕ್
ನಾಗಚೈತನ್ಯ ಮತ್ತು ಸಮಂತಾ ಪ್ರೀತಿಸಿ ಮದುವೆಯಾದರು. ಆದರೆ 4 ವರ್ಷಕ್ಕೆ ವಿಚ್ಛೇದನ ಪಡೆದು ಶಾಕ್ ನೀಡಿದ್ದರು
ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದ ಸಮಂತಾ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ
ಇದರ ನಡುವೆ ಚಿತ್ರ ವಿಮರ್ಷಕ KRK ಮಾಡಿರುವ ಶಾಕಿಂಗ್ ಕಾಮೆಂಟ್ ಸಖತ್ ಸುದ್ದಿಯಲ್ಲಿದೆ
ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಆಮೀರ್ ಖಾನ್ ಕಾರಣ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ
ಅಮೀರ್ ಖಾನ್ ಜೊತೆ ಮೊದಲ ಬಾರಿಗೆ ನಾಗ ಚೈತನ್ಯ ಲಾಲ್ ಸಿಂಗ್ ಚಡ್ಡಾದಲ್ಲಿ ನಟಿಸಿದ್ದಾರೆ
ನಿರ್ಮಾಪಕರೊಬ್ಬರು ಇವರಿಬ್ಬರನ್ನೂ ಒಂದಾಗಿಸಿ ಸಿನಿಮಾ ಮಾಡಲು ಯೋಚಿಸುತ್ತಿದ್ದಾರಂತೆ
ದಿಲ್ ರಾಜು ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರಂತೆ ಎಂಬ ಸುದ್ದಿಯೊಂದಿದೆ
ಸ್ಯಾಮ್-ಚೈ ಕೊನೆಯದಾಗಿ ಮಜಲಿ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು
ಸಮಂತಾ ಸದ್ಯ ಏನೇ ಮಾಡಿದರೂ ಸಖತ್ ಸುದ್ದಿಯಾಗುತ್ತಿದ್ದಾರೆ