ಬಿಗ್​ಬಾಸ್​ ಒಟಿಟಿ ಮನೆಯಲ್ಲಿ ಸಾನ್ಯ ಅಯ್ಯರ್​ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ

ಮನೆಗೆ ಬಂದ ಒಂದೇ ದಿನಕ್ಕೆ ತಮ್ಮ ಹಳೆಯ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದರು

ಸದ್ಯಕ್ಕೆ ಎಲ್ಲಾ ಟಾಸ್ಕ್​ಗಳಲ್ಲೂ ಸಾನ್ಯ ಅಯ್ಯರ್​ ಉತ್ತಮವಾಗಿ ಆಡುತ್ತಿದ್ದಾರೆ

ಬಿಗ್​ಬಾಸ್​ ಮನೆಯಲ್ಲೂ ಸೂಪರ್​ ಡಿಸೈನ್​ ಡ್ರೆಸ್ ತೊಟ್ಟು ಸುದ್ದಿಯಾಗುತ್ತಿದ್ದಾರೆ

ಪುಟ್ಟ ಗೌರಿ ಮದುವೆ ಸೀರಿಯಲ್​ನಲ್ಲಿ ಚಿಕ್ಕ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು

ಸಾಕಷ್ಟು ಕನ್ನಡ ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ

ಸದ್ಯಕ್ಕೆ ರೂಪೇಶ್​ ಶೆಟ್ಟಿ ಹಾಗೂ ಸಾನ್ಯ ನಡುವೆ ಏನೋ ನಡೀತಿರೋದಂತು ಸತ್ಯ

ಉದಯ್ ಸೂರ್ಯ ವಿರುದ್ಧ ಸಾನ್ಯ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ

ಉದಯ್ ಹಿಂದಿನಿಂದ ಬಂದು ತಬ್ಬಿಕೊಳ್ತಾರೆ ಎಂದು ಸಾನ್ಯ ಆರೋಪಿಸಿದ್ದಾರೆ

ಬಳಿಕ ಕಿವಿಯ ಬಳಿ ಮುತ್ತು ಕೊಟ್ಟಿರುವ ವಿಚಾರವನ್ನು ಸಾನ್ಯ ಹೇಳಿದ್ದಾರೆ