ಬಿಗ್ಬಾಸ್ ಒಟಿಟಿ ಮನೆಯಲ್ಲಿ ಸಾನ್ಯ ಅಯ್ಯರ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ
ಮನೆಗೆ ಬಂದ ಒಂದೇ ದಿನಕ್ಕೆ ತಮ್ಮ ಹಳೆಯ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದರು
ಸದ್ಯಕ್ಕೆ ಎಲ್ಲಾ ಟಾಸ್ಕ್ಗಳಲ್ಲೂ ಸಾನ್ಯ ಅಯ್ಯರ್ ಉತ್ತಮವಾಗಿ ಆಡುತ್ತಿದ್ದಾರೆ
ಬಿಗ್ಬಾಸ್ ಮನೆಯಲ್ಲೂ ಸೂಪರ್ ಡಿಸೈನ್ ಡ್ರೆಸ್ ತೊಟ್ಟು ಸುದ್ದಿಯಾಗುತ್ತಿದ್ದಾರೆ
ಪುಟ್ಟ ಗೌರಿ ಮದುವೆ ಸೀರಿಯಲ್ನಲ್ಲಿ ಚಿಕ್ಕ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು
ಸಾಕಷ್ಟು ಕನ್ನಡ ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ
ಸದ್ಯಕ್ಕೆ ರೂಪೇಶ್ ಶೆಟ್ಟಿ ಹಾಗೂ ಸಾನ್ಯ ನಡುವೆ ಏನೋ ನಡೀತಿರೋದಂತು ಸತ್ಯ
ಉದಯ್ ಸೂರ್ಯ ವಿರುದ್ಧ ಸಾನ್ಯ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ
ಉದಯ್ ಹಿಂದಿನಿಂದ ಬಂದು ತಬ್ಬಿಕೊಳ್ತಾರೆ ಎಂದು ಸಾನ್ಯ ಆರೋಪಿಸಿದ್ದಾರೆ
ಬಳಿಕ ಕಿವಿಯ ಬಳಿ ಮುತ್ತು ಕೊಟ್ಟಿರುವ ವಿಚಾರವನ್ನು ಸಾನ್ಯ ಹೇಳಿದ್ದಾರೆ