Heading 1

Heding 3

Heading 3

ಮೊದಲ ಸಲ 2010ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್​ ಆಗಿತ್ತು

ಯಶ್​ ಅವರ ಟಾಪ್​ 10 ಬೆಸ್ಟ್​ ಸಿನಿಮಾಗಳು

ಕಿರಾತಕ 2011ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು

ರಾಜಧಾನಿ 2011ರಲ್ಲಿ ಬಿಡುಗಡೆ, ಸಮಾಜಕ್ಕೆ ಒಳ್ಳೆಯ ಸಂದೇಶ ಸಾರಿತ್ತು

ಗೂಗ್ಲಿ 2013ರಲ್ಲಿ ಬಿಡುಗಡೆ, ಅದ್ಭುತ ಲವ್​ ಸ್ಟೋರಿ ಸಿನಿಮಾ

ರಾಜಾಹುಲಿ 2013ರಲ್ಲಿ ಬಿಡುಗಡೆ, ಸ್ನೇಹಿತರ ಮಹತ್ವ ಸಾರಿತ್ತು

Mr&Mrs ರಾಮಚಾರಿ 2014ರಲ್ಲಿ ಬಿಡುಗಡೆ, ಸೂಪರ್​-ಡೂಪರ್ ಹಿಟ್​

ಗಜಕೇಸರಿ 2014ರಲ್ಲಿ ಬಿಡುಗಡೆ, ಯಶ್​ ಅವರ ವಿಭಿನ್ನವಾದ ಸಿನಿಮಾ

ಮಾಸ್ಟರ್​ಪೀಸ್​ 2017ರಲ್ಲಿ ಬಿಡುಗಡೆ, ಪಕ್ಕಾ ಮಾಸ್​ ಸಿನಿಮಾ

ಡ್ರಾಮಾ 2012ರಲ್ಲಿ  ಬಿಡುಗಡೆ, ಪಕ್ಕಾ ಎಂಟರ್​ಟೈನ್​ಮೆಂಟ್ ಸಿನಿಮಾ

KGF 2018ರಲ್ಲಿ ಬಿಡುಗಡೆ, ಹೊಸ ದಾಖಲೆ ಸೃಷ್ಟಿಸಿದ ಸಿನಿಮಾ