ಮದುವೆ ಬಗ್ಗೆ Rashmika Mandanna ಮಾತು

ಮದುವೆ ವದಂತಿ ಬಗ್ಗೆ ರಶ್ಮಿಕಾ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ. 

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಹೆಸರು ಕೇಳಿ ಬರುತ್ತಿದೆ. 

ಗೀತಾ ಗೋವಿಂದ, ಡಿಯರ್ ಕಾಮ್ರೆಡ್ ನಲ್ಲಿ ಜೊತೆಯಾಗಿ ನಟಿಸಿದ್ದಾರೆ. 

ಅಂದಿನಿಂದ ಇಬ್ಬರ ಹೆಸರು ಜೊತೆಯಾಗಿ ಥಳಕು ಹಾಕೊಂಡಿದೆ. 

ಈಗಾಗಲೇ ವಿಜಯ್ ದೇವರಕೊಂಡ ಸ್ಪಷ್ಟನೆ ನೀಡಿದ್ದಾರೆ. 

ಇದೀಗ ಸಂದರ್ಶನದಲ್ಲಿ ರಶ್ಮಿಕಾ ಮದುವೆ ಬಗ್ಗೆ ಮಾತಾಡಿದ್ದಾರೆ. 

ಈ ಸುದ್ದಿಗಳೆಲ್ಲ ಕೇವಲ ಟೈಮ್ ಪಾಸ್ ಅಂದಿದ್ದಾರೆ ರಶ್ಮಿಕಾ 

ಸದ್ಯ ಬಾಲಿವುಡ್ ಚಿತ್ರದ ಶೂಟಿಂಗ್ ನಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. 

ಕಿರಿಕ್ ಪಾರ್ಟಿ ರಶ್ಮಿಕಾ ನಟನೆಯ ಮೊದಲ ಚಿತ್ರ

ಮಿಷನ್ ಮಜ್ನು ಚಿತ್ರದಲ್ಲಿ ಸಿದ್ಧಾರ್ಥ ಮಲ್ಹೋತ್ರಗೆ ರಶ್ಮಿಕಾ ನಾಯಕಿ ಆಗಿದ್ದಾರೆ.