ರೆಡ್ ಡ್ರೆಸ್ನಲ್ಲಿ Rashmika ಹಾಟ್ ಲುಕ್!

ಕೆಂಪು ಬಣ್ಣದ ಲೆಹಂಗಾ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ

'ಈಗ ನಿಧಾನವಾಗಿ ವ್ಯವಹಾರಕ್ಕೆ ಮರಳಲು ಪ್ರಾರಂಭಿಸೋಣ' ಎಂಬ ಕ್ಯಾಪ್ಷನ್ನೊಂದಿಗೆ ಫೋಟೋ ಹಂಚಿಕೊಂಡ ರಶ್ಮಿಕಾ

ರೆಡ್ ಡ್ರೆಸ್ತೊಟ್ಟು ಹೊಸ ಫೋಟೋಶೂಟ್ ಮಾಡಿಸಿರುವ ರಶ್ಮಿಕಾ ಮಂದಣ್ಣ

ಕೆಂಪು ಬಣ್ಣದ ಲೆಹಂಗಾ ತೊಟ್ಟು ಮಿಂಚಿದ ಕೊಡಗಿನ ಕುವರಿ

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಂದನವನದಲ್ಲಿ ಫೇಮಸ್ ಆದ ನಟಿ

ಈಗ ಟಾಲಿವುಡ್‌, ಬಾಲಿವುಡ್‌, ಕಾಲಿವುಡ್ನಲ್ಲಿ ರಶ್ಮಿಕಾಗೆ ಎಲ್ಲಿಲ್ಲದ ಬೇಡಿಕೆ ಇದೆ

ಟ್ರೋಲ್ಗಳ ನಡುವೆಯೂ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ರಶ್ಮಿಕಾ

ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ

ಸದ್ಯ ಕೆಂಪು ಲೆಹಂಗಾ ತೊಟ್ಟು ಹಾಟ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ