Rashmika Mandanna ವಿಡಿಯೋ ವೈರಲ್

ಅದಲಿ ಬದಲಿ ಚಪ್ಪಲಿ ಹಾಕ್ಕೊಂಡು ಬಂದ ರಶ್ಮಿಕಾ? 

ಸೆಲೆಬ್ರಿಟಿಗಳು ಏನು ಮಾಡಿದರೂ ಅದು ಹೊಸತನ

ಸ್ಟಾರ್ ನಟ, ನಟಿಯರ ಡ್ರೆಸ್ಸಿಂಗ್, ಸ್ಟೈಲ್​​ಗಳು ತುಂಬಾ ಡಿಫರೆಂಟ್ 

ಸ್ಟಾರ್ ನಟಿಯಾಗಿರೋ ರಶ್ಮಿಕಾ ಹೊಸ ಲುಕ್ ವೈರಲ್ 

ಹಬೀಬಿ, ಹಿಂದಿಯ ಕಾಲಾ ಚಷ್ಮಾ ಸಾಂಗ್​ಗೆ ರಶ್ಮಿಕಾ ಸ್ಟೆಪ್ 

ಇಲ್ಲಿ ಹೈಲೈಟ್ ಆಗಿದ್ದು ರಶ್ಮಿಕಾ ಡ್ಯಾನ್ಸ್ ಅಲ್ಲ. ಅವರ ಹೀಲ್ಸ್

ನಟಿ ರಶ್ಮಿಕಾ ಹೀಲ್ಸ್ ಅದಲಿ ಬದಲಿಯಾಗಿ ಧರಿಸಿದ್ದಾರೆ

ರಶ್ಮಿಕಾ ಚಪ್ಪಲಿ ಆಯ್ಕೆ ಮಾಡುವಾಗ ಎಡವಟ್ಟು ಮಾಡ್ಕೊಂಡ್ರಾ?

ಹೀಗೆ ಪ್ರಶ್ನೆ ಮಾಡುತ್ತಿರೋದು ರಶ್ಮಿಕಾ ಫ್ಯಾನ್ಸ್

ಒಂದು ಹೀಲ್ಸ್ ಲ್ಯಾವೆಂಡರ್, ಇನ್ನೊಂದು ಪಿಂಕ್ ಬಣ್ಣದಲ್ಲಿದೆ.

ಇದೆಂಥಾ ಫ್ಯಾಷನ್ ಅಂತಿದ್ದಾರೆ ಫ್ಯಾನ್ಸ್