Kannadathi ಬಗ್ಗೆ ನಿಮಗೆಷ್ಟು ಗೊತ್ತು? 

ಕನ್ನಡತಿ ಧಾರಾವಾಹಿಯ ಭುವನೇಶ್ವರಿ ಪಾತ್ರದಲ್ಲಿ ರಂಜನಿ ನಟಿಸುತ್ತಿದ್ದಾರೆ. 

ಶುದ್ಧ ಕನ್ನಡ ಮಾತನಾಡುವ ಹುಡುಗಿಯಾಗಿ ರಂಜನಿ ಮಿಂಚಿದ್ದಾರೆ. 

ಬಹುತೇಕರು ಕನ್ನಡತಿಯ ಮಾತುಗಳನ್ನ ಕೇಳಲು ಧಾರಾವಾಹಿ ನೋಡ್ತಾರೆ. 

ಸರಳ ಸಂಭಾಷಣೆ, ಕಥೆಗೆ ಪ್ರೇಕ್ಷಕರು ಕನ್ನಡತಿಯ ಅಭಿಮಾನಿಗಳಾಗಿದ್ದಾರೆ. 

ಭುವಿ & ಹರ್ಷನ ನಡುವಿನ ಕ್ಯೂಟ್ ಪ್ರೇಮಕಥೆ ಎಲ್ಲರಿಗೂ ಇಷ್ಟವಾಗುತ್ತಿದೆ.

ತ್ರಿಕೋನ ಪ್ರೇಮಕಥೆಯೇ ಧಾರಾವಾಹಿಯ ಕಥಾಹಂದರ. 

ಹರ್ಷ ಇಬ್ಬರಲ್ಲಿ ಯಾರಿಗೆ ಸಿಗ್ತಾನೆ ಅನ್ನೋ ಪ್ರಶ್ನೆಯೇ ಪ್ರೇಕ್ಷಕರನ್ನ ಹಿಡಿದಿಟ್ಟುಕೊಂಡಿದೆ. 

ಇನ್ನೂ ರಂಜನಿ ರಾಘವನ್ ನಟನೆ ಜೊತೆ ಕತೆಗಳನ್ನು ಬರೆಯುತ್ತಾರೆ. 

ಇತ್ತೀಚೆಗೆ ರಂಜನಿ ಅವರ ಕತೆ ಡಬ್ಬಿ ಕಥಾಸಂಕಲನ ಬಿಡುಗಡೆ ಆಗಿದೆ.