Ranjani: ಸೀರೆಯಲ್ಲಿ ಮಿಂಚಿದ ಕನ್ನಡತಿ!

ನಟಿ ರಂಜನಿ ರಾಘವನ್ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಕನ್ನಡತಿ ಧಾರವಾಹಿ ಶೂಟಿಂಗ್ ಸಂದರ್ಭದ ಫೋಟೋ ಶೇರ್ ಮಾಡಿದ್ದಾರೆ

ಸಿಂಪಲ್ ಸೀರೆಯುಟ್ಟು ನದಿಯೊಂದರ ಬಳಿ ಫೋಟೋಗೆ ಪೋಸ್ ನೀಡಿದ್ದಾರೆ

ಪುಟ್ಟಗೌರಿ ಮದುವೆ ಮೂಲಕ ಜನಪ್ರಿಯರಾಗಿದ್ದ ರಂಜನಿ ಸದ್ಯ ಕನ್ನಡತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ

ಕನ್ನಡತಿ ಧಾರವಾಹಿಯಲ್ಲಿ ರಂಜನಿ ನಟನೆ ನೋಡಿದ ಬಳಿಕ ಅಭಿಮಾನಿ ಬಳಗ ಹೆಚ್ಚಾಗಿದೆ

ರಂಜನಿ ನಟನೆ ಮಾತ್ರವಲ್ಲದೇ ಬರವಣಿಗೆ, ಹಾಡುಗಾರಿಕೆಯಲ್ಲೂ ಆಸಕ್ತಿ ಹೊಂದಿದ್ದಾರೆ

ರಂಜನಿ ರಾಘವನ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ

ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಜೊತೆ ರಂಜನಿ ಸಂಪರ್ಕದಲ್ಲಿರುತ್ತಾರೆ

ರಂಜನಿ ರಾಘವನ್ ಹಂಚಿಕೊಂಡಿರುವ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ